ಕರಾವಳಿ

ಸಣ್ಣ ಗಾಜಿನಲ್ಲಿ ಭಗತ್ ಸಿಂಗ್ ಚಿತ್ರ ನಿರ್ಮಿಸಿ ಯುವಕನ ದಾಖಲೆ

ನ್ಯೂಸ್ ನಾಟೌಟ್ : ಅತಿ ಸಣ್ಣ ಗಾಜಿನ ತುಂಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸೇನಾನಿ ಭಗತ್‌ ಸಿಂಗ್ ಅವರ ಭಾವಚಿತ್ರವನ್ನು ಯುವಕನೊಬ್ಬ ನಿರ್ಮಿಸಿ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ.

ಯಾರಿದು ಯುವಕ?

ಇಂತಹದ್ದೊಂದು ವಿಶೇಷ ಹಾಗೂ ವಿಭಿನ್ನವಾದ ದಾಖಲೆ ನಿರ್ಮಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ರಕ್ಷಿತ್‌ ಎಚ್‌.ಎಸ್‌. ಅವರು 2.7 ಸೆಂ.ಮೀ. ಇನ್‌ ಟು  2 ಸೆಂ.ಮೀ ಅಳತೆಯನ್ನು ಸಣ್ಣ ಗಾಜಿನ ತುಂಡಿನಲ್ಲಿ ನಿರ್ಮಿಸಿದ್ದಾರೆ. ಇವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಭಿನಂದಿಸಿದ್ದಾರೆ.

Related posts

ಸುಳ್ಯದಲ್ಲಿ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆ:ಕೊಯಿನಾಡು ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

ವಯನಾಡು ಭೂಕುಸಿತ: 2 ಕೋಟಿ ರೂಪಾಯಿ ದೇಣಿಗೆ ನೀಡಿದ ಪ್ರಭಾಸ್, ಇಲ್ಲಿದೆ ನಟರ ದಾನದ ವಿವರ

ಕಡಬ: ಶಾರ್ಟ್ ಸರ್ಕ್ಯೂಟ್: ಹಾಲಿನ ಸೊಸೈಟಿಯ ಕಂಪ್ಯೂಟರ್ ಭಸ್ಮ