ಕರಾವಳಿಕ್ರೈಂ

ಆಟೋ ರಿಕ್ಷಾ, ಓಮ್ನಿ ಕಾರು ನಡುವೆ ಅಪಘಾತ; ಓರ್ವ ಗಂಭೀರ

ನ್ಯೂಸ್‌ನಾಟೌಟ್‌: ಆಟೋ ರಿಕ್ಷಾ ಮತ್ತು ಓಮ್ನಿ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಉಪ್ಪಿನಂಗಡಿ ಸಮೀಪದ ಕರಾಯದ ಮಹಾಲಿಂಗೇಶ್ವರ ದೇವಳದ ಸಮೀಪದಲ್ಲಿ ನಡೆದಿದೆ.

ಘಟನೆಯಿಂದ ರಿಕ್ಷಾ ಚಾಲಕ ಬಾರ್ಯ ಗ್ರಾಮದ ಮೂರುಗೋಳಿಯ ನವೀನ್ ತೀವ್ರವಾಗಿ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪಾಜೆಯ ಶ್ರೀಪತಿ ಎಂಬವರು ತಮ್ಮ ಪುತ್ರಿಯನ್ನು ಉಜಿರೆಯ ಖಾಸಗಿ ಕಾಲೇಜಿನ ಪ್ರವೇಶಾತಿಗಾಗಿ ಓಮ್ನಿ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಕರಾಯ ತಿರುವಿನಲ್ಲಿ ಅಪಘಾತ ನಡೆದಿದೆ. ಘಟನೆಯಲ್ಲಿ ಓಮ್ನಿ ಕಾರಿನಲ್ಲಿದ್ದವರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಆಂಬ್ಯುಲೆನ್ಸ್ ದರ ಪಾವತಿಸಲು ಪರದಾಟ! ಸಾರ್ವಜನಿಕ ಬಸ್ಸ್ ನಲ್ಲಿ ಬ್ಯಾಗ್ ನೊಳಗೆ ಮಗುವಿನ ಶವ ಸಾಗಿಸಿದ ತಂದೆ!

ಸಿಡ್ನಿಯಲ್ಲಿ ಮೋದಿ ಸ್ವಾಗತಕ್ಕೆ ಮಂಗಳೂರಿನ ನೃತ್ಯ ತಂಡ! ಕಾಂತರದ ಹಾಡಿಗೆ ಯಕ್ಷಗಾನದ ಸೊಬಗು

ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತನಿಗೆ ಸುಂದರ ಮನೆ ನಿರ್ಮಾಣ