ಕರಾವಳಿಪುತ್ತೂರುರಾಜಕೀಯ

ಕುತೂಹಲದತ್ತ ಸಾಗಿದ ಪುತ್ತೂರು ಕ್ಷೇತ್ರದ ಫಲಿತಾಂಶ..!

ನ್ಯೂಸ್‌ ನಾಟೌಟ್‌: ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಿತಾಂಶ ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲ ಮೂಡಿಸುತ್ತಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರನ್ನು ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ಅವರು ಹಿಂದಿಕ್ಕಿ 556 ಮತಗಳ ಮುನ್ನಡೆ ಪಡೆದಿದ್ದಾರೆ.

ಇದೀಗ ಬಂದ ಮಾಹಿತಿಯಂತೆ ಏಳನೇ ಸುತ್ತಿನ ಮತ ಎಣಿಕೆ ಸಂದರ್ಭ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ 32226, ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ 31670, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ 20176 ಮತಗಳನ್ನು ಪಡೆದಿದ್ದಾರೆ.

Related posts

ಬೆಟ್ಟಂಪಾಡಿ ಕಾಲೇಜಿನ ಉಪನ್ಯಾಸಕ ಮಹೇಶ್ ರಿಗೆ ಹೃದಯಾಘಾತ,ಆಸ್ಪತ್ರೆಗೆ ತಲುಪುವ ಮುನ್ನವೇ ನಿಧನ

‘ನನಗೇನೂ ವಿರೋಧ ಪಕ್ಷದ ನಾಯಕನಾಗುವ ಹಂಬಲವಿಲ್ಲ,ಒಂದು ವೇಳೆ ಆದರೆ ಅದರ ಮಜಾನೇ ಬೇರೆ:ಕಾಂಗ್ರೆಸ್‌ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೇ-ಯತ್ನಾಳ್

ಮೌಟ್ ಎವರೆಸ್ಟ್ ಏರಿದ ಭಾರತ ಮೂಲದ ಪುಟ್ಟ ಪೋರ..!