ಕ್ರೈಂ

ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್

ನ್ಯೂಸ್ ನಾಟೌಟ್: ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ ನ ಹತ್ಯೆಗೆ ಭೂಗತ ಪಾತಕಿಗಳು ಸ್ಕೆಚ್ ಹಾಕಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಗುಣರಂಜನ್ ಶಟ್ಟಿ ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕರಾಗಿದ್ದಾರೆ. ಇವರು ಚಿಕ್ಕ ಮುಡ್ನೂರು ಗ್ರಾಮದ ಉರಮಾಲು ನಿವಾಸಿಯಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಅವರ ಆಪ್ತರಾಗಿದ್ದರು.

Related posts

ಯಾತ್ರಿಕರ ಬಸ್ ಮೇಲೆ ಉಗ್ರರ ದಾಳಿ, 10 ಮಂದಿ ಸಾವು..! ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣವಚನ ನಡೆಯುತ್ತಿದ್ದ ವೇಳೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ..!

ಪೆರಾಜೆ: ಕಾಡು ಪ್ರಾಣಿ ಬೇಟೆಯಾಡಿದವನನ್ನೇ ಬೇಟೆಯಾಡಿದ ಅರಣ್ಯ ಇಲಾಖೆ..! ಸಂಪಾಜೆ ವಲಯ ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ವಿಡಿಯೋ ವೀಕ್ಷಿಸಿ

ಉಳ್ಳಾಲದಲ್ಲಿ ನೇಪಾಳ ಮೂಲದ 16ರ ಬಾಲಕಿ ನಿಗೂಢ ಆತ್ಮಹತ್ಯೆ..! ಶೌಚಾಲಯದ ಕಬ್ಬಿಣದ ಸಲಾಕೆಗೆ ನೇಣು ಬಿಗಿದುಕೊಂಡ 8ನೇ ತರಗತಿ ಬಾಲಕಿ ..!