Uncategorized

ಎಂ.ಎಸ್‌.ಧೋನಿಗೆ ಅಂಬರೀಷ್ ಎರಡು ಲಕ್ಷ ನೀಡಿದ್ದರು: ಸುಮಲತಾ ಅಂಬರೀಷ್ ಟ್ವಿಟ್ ವೈರಲ್

ಬೆಂಗಳೂರು: ಅಂಬರೀಷ್ ಅವರು ಯಾರಿಗೂ ತಿಳಿಯದಂತೆ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿಯವರಿಗೆ 2014ರಲ್ಲಿ 2 ಲಕ್ಷ ರೂ. ನೀಡಿದ್ದರು ಎಂದು ಸಂಸದೆ ಸುಮಲತಾ ಮಾಡಿರುವ ಟ್ವೀಟ್ ವೈರಲ್ ಆಗಿದೆ. 2014ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ – ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಧೋನಿ ಆಟ ಕಂಡು ಖುಷಿಯಾಗಿ ಈ ಕೊಡುಗೆ ನೀಡಿದ್ದು, ಅದು ಈಗ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಅಂಬರೀಷ್ ಕಲಿಯುಗದ ಕರ್ಣ ಏನೇ ಕೇಳಿದರೂ ಕೊಡುವ ಮನಸ್ಸು ಉಳ್ಳ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಇದೇ ವೇಳೆ ಸುಮಲತಾ ಹೇಳಿದ್ದರು.

Related posts

ನೂರಾರು ಜನರ ಸಮ್ಮುಖಲ್ಲಿ ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಯುವತಿಯ ಅಸಭ್ಯ ನೃತ್ಯ..!ವಿಡಿಯೋ ವೈರಲ್

ಕೆಜಿಎಫ್ ಸಿನಿಮಾ ನೋಡಿ ಸಿಗರೇಟ್ ಸೇದಿದ ಬಾಲಕ ಅಸ್ವಸ್ಥ..!

ಬಿಜೆಪಿ ಫ್ಲೆಕ್ಸ್​ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಫೋಟೋ,ರಾಜಕೀಯ ಚರ್ಚೆಗಳಿಗೆ ಕಾರಣವಾದ ಫ್ಲೆಕ್ಸ್