ಕ್ರೈಂಸುಳ್ಯ

ಜಾಲ್ಸೂರಿನ ಮಾಪಲಡ್ಕ ಬಳಿ ಆತ್ಮಹತ್ಯೆಗೆ ಶರಣಾದ ಅಜ್ಜ, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನ್ಯೂಸ್ ನಾಟೌಟ್: ಜಾಲ್ಸೂರು ಸಮೀಪದ ಮಾಪಲಡ್ಕ ಬಳಿ ವೃದ್ದರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ವರದಿಯಾಗಿದೆ.

61 ವರ್ಷದ ಕುಟ್ಟಿ ಎನ್ನುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರು ಪಂಜಿಕಲ್ಲು ಮಾಪಲಡ್ಕ ಕಾಲೋನಿಯ ನಿವಾಸಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Related posts

ಬಂಧನದ ವೇಳೆ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದ ಆರೋಪಿ..! ಕೊಲೆ ಆರೋಪಿಯ ಎರಡೂ ಕಾಲಿಗೆ ಗುಂಡೇಟು..!

ಬೆಳ್ಳಾರೆ: ಚಿಲ್ಲರೆ ಗಲಾಟೆ, ಕೆ ಎಸ್ ಆರ್ ಟಿ ಸಿ ಬಸ್ ಕಂಡೆಕ್ಟರ್ ಕೆನ್ನೆಗೆ ಬಾರಿಸಿದ ಪ್ರಯಾಣಿಕ..!

ಇನ್ಫೋಸಿಸ್ ಸುಧಾ ಮೂರ್ತಿ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್! ಅಮೆರಿಕದ ಸಂಘಟನೆಗಳಿಗೆ ವಂಚಿಸಿದ್ದು ಹೇಗೆ ಅರ್ಚಕ? ಅರ್ಚಕನಿಗೆ ಪೊಲೀಸರಿಂದ ಮಂಗಳಾರತಿ