ಕರಾವಳಿ

ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು

ನ್ಯೂಸ್ ನಾಟೌಟ್  : ದ್ವಿಚಕ್ರವಾಹನವನ್ನು ಕಳ್ಳರು ಎಗರಿಸಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಕಲ್ಲಡ್ಕದ ಕುದ್ರೆಬೆಟ್ಟು ನಿವಾಸಿ ಮಧುರಾಜ್ ಎಂಬುವವರು ಮನೆಯಂಗಳದಲ್ಲಿ ಆಕ್ಟೀವಾ ಹೊಂಡಾ ನಿಲ್ಲಿಸಿದ್ದರು.ರಾತ್ರಿ ವೇಳೆ ಇದನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಕಡಬದ ಕಳ್ಳರ ಗ್ಯಾಂಗನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಬಂದಾರು ಗ್ರಾಮಸ್ಥರು, ವಿಡಿಯೋ ವೈರಲ್

ಕ್ಯಾನ್ಸರ್ ರೋಗಿಗಳಿಗೆ ೨ ವರ್ಷದ ಮಗುವಿನಿಂದ ಕೂದಲು ದಾನ

ಬೆಳ್ತಂಗಡಿ: ಸೌಜನ್ಯ ಬ್ಯಾನರ್‌ ಸೇರಿದಂತೆ ಅನಧಿಕೃತ ಬ್ಯಾನರ್‌ಗಳ ತೆರವಿಗೆ ಆಗ್ರಹ, ಏನಿದೆ ಪತ್ರದಲ್ಲಿ?