ಕರಾವಳಿ

ಪುತ್ತೂರು:ವ್ಯಕ್ತಿಯೋರ್ವನಿಂದ ಚೂರಿ ಇರಿತ, 23 ವರ್ಷದ ಯುವತಿ ಮೃತ್ಯು

ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವ ಯುವತಿಯೊಬ್ಬಳಿಗೆ ಚೂರಿ ಇರಿದ ಘಟನೆ ಪುತ್ತೂರಿನ ಮುಂಡೂರಿನಲ್ಲಿ ನಡೆದಿದೆ.ಜಯಶ್ರೀ(೨೩) ಮೃತ ಯುವತಿ.ಮುಂಡೂರಿನ ಕಂಪ ನಿವಾಸಿ ದಿ.ಗುರುವಪ್ಪ ಮತ್ತು ದೇವಕಿ ದಂಪತಿ ಪುತ್ರಿ.

ವ್ಯಕ್ತಿಯೋರ್ವ ಯುವತಿಗೆ ಚೂರಿ ಇರಿದಿದ್ದು, ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಯುವತಿಯ ಮೃತದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸಂಪ್ಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಪ್ರವೀಣ್ ನೆಟ್ಟಾರ್ ಪತ್ನಿ

ಆತ ಅರಣ್ಯಾಧಿಕಾರಿ ಗುಂಡಿಗೆ ಬಲಿಯಾದದ್ದೇಗೆ? 10 ಜನರಿದ್ದ ತಂಡ ತಡರಾತ್ರಿ ಕಾನನದೊಳಗೆ ಹೋಗಿದ್ದೇಕೆ? ಏನಿದು ಘಟನೆ?

ಸಂಪಾಜೆ: ಕಾರು -ಬಸ್ ನಡುವೆ ಭೀಕರ ಅಪಘಾತ, ಮೂವರು ದಾರುಣ ಸಾವು