ಕೊಡಗುಕ್ರೈಂ

ಕುಶಾಲನಗರ: ಸಂಪೂರ್ಣ ಬೆಂಕಿಗಾಹುತಿಯಾದ ಗುಜುರಿ ತುಂಬಿದ್ದ ಲಾರಿ

ನ್ಯೂಸ್‌ನಾಟೌಟ್‌ : ಕೊಯಮತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯೊಂದು ತಾಂತ್ರಿಕ ದೋಷದಿಂದ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಕುಶಾಲನಗರದಲ್ಲಿ ಸಂಭವಿಸಿದೆ.

ಲಾರಿಯಲ್ಲಿ ಕೊಯಮತ್ತೂರಿನಿಂದ ಗುಜುರಿ ತುಂಬಿಸಿ ಮಂಗಳೂರಿಗೆ ಸಾಗುತ್ತಿತ್ತು. ಕುಶಾಲನಗರದಲ್ಲಿ ನಿಲುಗಡೆಗೊಳಿಗೊಳಿಸಿದ ಸಂದರ್ಭ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣವಾಗಿ ಬೆಂಕಿಗೆ ಆಗುತಿಯಾಗಿ ಅಪಾರ ಹಾನಿಯಾಗಿದೆ.

Related posts

ಕಲ್ಲುಗುಂಡಿ: ಬೈಕ್-ಕಾರ್ ಅಪಘಾತ, ಬೈಕ್ ಸವಾರನಿಗೆ ಗಾಯ

ಪೆರಾಜೆ: ಮಾವಿನ ಮರ ಹತ್ತಿದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು, ಕಣ್ಣೀರಾದ ಮನೆಯವರು..!

ಮಂಗಳೂರು: 8 ಮಂದಿ ಸ್ನೇಹಿತರ ಜೊತೆ ಬಂದ ಯುವಕ ಸಮುದ್ರಪಾಲು..! ತನಿಖೆ ನಡೆಸುತ್ತಿರುವ ಸುರತ್ಕಲ್ ಪೊಲೀಸರು..!