ಕೊಡಗುದೇಶ-ಪ್ರಪಂಚ

72ರ ವೃದ್ದನನ್ನು ಕಚ್ಚಿ..ಕಚ್ಚಿ ತಿಂದ 40 ಸಾಕು ಮೊಸಳೆಗಳು..!

ನ್ಯೂಸ್ ನಾಟೌಟ್: ವೃದ್ಧನೊಬ್ಬ ತಾನೇ ಸಾಕಿದ ಮೊಸಳೆಗಳಿಗೆ ಆಹಾರವಾಗಿರುವ ಘಟನೆ ನಡೆದಿದೆ. ಕಾಂಬೋಡಿಯಾದಲ್ಲಿ ಓರ್ವ ವೃದ್ಧ ತಮ್ಮ ಫಾರ್ಮ್‌ನಲ್ಲಿ 40 ಮೊಸಳೆಗೆಳನ್ನು ಸಾಕಿದ್ದಾನೆ.


ಈ ವೇಳೆ ಮೊಟ್ಟ ಇಟ್ಟಿದ್ದ ಒಂದು ಮೊಸಳೆಯನ್ನು ಪಂಜರದಿಂದ ಸರಿಸಲು ವೃದ್ದ ಕೋಲು ಹಿಡಿದು ಪ್ರಯತ್ನಿಸಿದ್ದಾನೆ. ಈ ವೇಳೆ ಆ ಮೊಸಳೆಯು ವೃದ್ದನನ್ನು ನೀರಿನಿಂದ ಕೆಡವಿಕೊಂಡಿದೆ. ಬಳಿಕ ೪೦ ಮೊಸಳೆಗಳು ಆತನ ದೇಹವನ್ನು ತಿಂದು ತೇಗಿವೆ.

Related posts

ಕಲ್ಲುಗುಂಡಿ: ತಡರಾತ್ರಿ ಕಂಟೇನರ್ ಲಾರಿ ಪಲ್ಟಿ, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿದ್ದೇನು..?

ವಿದ್ಯಾರ್ಥಿ ಜೊತೆ ಶಿಕ್ಷಕಿಯ ರೊಮ್ಯಾಂಟಿಕ್‌ ಫೋಟ್‌ ಶೂಟ್‌ ಪ್ರಕರಣ,ಮುಖ್ಯ ಶಿಕ್ಷಕಿ ಸೇವೆಯಿಂದ ಅಮಾನತು

16ರ ಯುವತಿಗೆ ಚೂರಿ ಇರಿದು – ಜುಟ್ಟು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ವ್ಯಕ್ತಿ ! ತನಿಖೆಯಲ್ಲಿ ಬಯಲಾಯ್ತು ರಹಸ್ಯ..!