Uncategorizedದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಫ್ಯಾಷನ್ ಹೆಸರಿನಲ್ಲಿ ವೇದಿಕೆಯಲ್ಲಿ ಬೆತ್ತಲಾದ ಜನಪ್ರಿಯ ರ‍್ಯಾಪ್ ಗಾಯಕನ ಪತ್ನಿ..! ಆಕೆಯ ಬಂಧನಕ್ಕೆ ಆಗ್ರಹ

ನ್ಯೂಸ್ ನಾಟೌಟ್ : ಅಮೆರಿಕದ ಜನಪ್ರಿಯ ರ‍್ಯಾಪ್ ಗಾಯಕ ಕಾನ್ಯೇ ವೆಸ್ಟ್​ ಒಂದಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಆ ವಿವಾದಗಳ ಸಾಲಿಗೆ ಈಗ ಹೊಸದೊಂದು ಸೇರಿಕೊಂಡಿದೆ. ಫೆಬ್ರವರಿ 2ರಂದು ನಡೆದ ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಕಾನ್ಯೇ ವೆಸ್ಟ್​ ಅವರು ಪತ್ನಿ ಬಿಯಾಂಕಾ ಸೆನ್ಸೊರಿ ಜೊತೆ ಕಾಣಿಸಿಕೊಂಡರು. ಈ ವೇಳೆ ಬಿಯಾಂಕಾ ಸಂಪೂರ್ಣ ಬೆತ್ತಲಾದ ಘಟನೆ ನಡೆದಿದೆ. ಈ ಘಟನೆಯಿಂದ ಅಲ್ಲಿದ್ದ ಅನೇಕರಿಗೆ ಮುಜುಗರ ಉಂಟಾಗಿದೆ. ಕೂಡಲೇ ಕಾನ್ಯೇ ವೆಸ್ಟ್​ ಮತ್ತು ಬಿಯಾಂಕಾ ಸೆನ್ಸೊರಿ ಅವರನ್ನು ಅಲ್ಲಿಂದ ಹೊರಗೆ ಕಳಿಸಲಾಯಿತು ಎಂದು ವರದಿ ತಿಳಿಸಿದೆ.

ಅವಾರ್ಡ್​ ಫಂಕ್ಷನ್ ಎಂದರೆ ರೆಡ್ ಕಾರ್ಪೆಟ್ ಇರಲೇಬೇಕು. ರೆಡ್​ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಪೋಸ್ ನೀಡುವ ಸೆಲೆಬ್ರಿಟಿಗಳು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಬರುತ್ತಾರೆ. ಕೆಲವು ಸೆಲೆಬ್ರಿಟಿಗಳ ಬಟ್ಟೆಗಳು ತುಂಬ ಬೋಲ್ಡ್ ಆಗಿರುತ್ತವೆ. ಆದರೆ ಎಲ್ಲದಕ್ಕೂ ಇತಿ ಮಿತಿ ಇರಬೇಕು. ಕಾನ್ಯೇ ವೆಸ್ಟ್​ ಪತ್ನಿ ಬಿಯಾಂಕಾ ಸೆನ್ಸೊರಿ ಅವರು ಆ ಎಲ್ಲ ಮಿತಿಗಳನ್ನು ಮೀರಿದ್ದಾರೆ.

https://x.com/SaffronSunanda/status/1886286717390655511

ಮೊದಲು ರೆಡ್ ಕಾರ್ಪೆಟ್​ಗೆ ಬರುವಾಗ ಬಿಯಾಂಕಾ ಸೆನ್ಸೊರಿ ಅವರು ದೊಡ್ಡದಾಗಿ ಕೋಟ್ ಧರಿಸಿದ್ದರು. ಮಾಧ್ಯಮಗಳ ಕ್ಯಾಮೆರಾ ಎದುರು ಬಂದು ನಿಂತ ಬಳಿಕ ಅವರು ಆ ಕೋಟ್​ ಬಿಚ್ಚಿದರು. ಆಗ ಎಲ್ಲರಿಗೂ ಶಾಕ್ ಆಯಿತು. ಯಾಕೆಂದರೆ, ಪ್ಲಾಸ್ಟಿಕ್ ರೀತಿಯ ಸಂಪೂರ್ಣ ಪಾರದರ್ಶಕವಾದ ಉಡುಗೆಯನ್ನು ಧರಿಸಿ ಅವರು ಕಾಣಿಸಿಕೊಂಡರು. ಅವರು ಒಳಉಡುಪು ಕೂಡ ಧರಿಸಿರಲಿಲ್ಲ!

ಪತ್ನಿಯ ಈ ಹುಚ್ಚಾಟಕ್ಕೆ ಕಾನ್ಯೇ ವೆಸ್ಟ್​ ಕೂಡ ಸಾಥ್ ನೀಡಿದರು. ಆದರೆ ಈ ದಂಪತಿಯ ಅತಿರೇಕವನ್ನು ಆಯೋಜಕರು ಸಹಿಸಲಿಲ್ಲ. ಕೂಡಲೇ ಅವರಿಬ್ಬರನ್ನು ಹೊರಗೆ ಕಳಿಸಲಾಯಿತು ಎಂದು ವರದಿ ಆಗಿದೆ.

Click

https://newsnotout.com/food-delivery-through-drone-kannada-news-china-d/

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

ವಿಧವೆಯನ್ನು ಮದುವೆಯಾಗಿದ್ದ ಪೊಲೀಸ್ ವಿರುದ್ಧ ಕೇಸ್..! ಕೊಲೆ ಪ್ರಕರಣವೊಂದರಲ್ಲಿ ಠಾಣೆಗೆ ಬಂದಿದ್ದ ಮಹಿಳೆ ಜೊತೆ ಮದುವೆ..!

ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!

‘ಮಹಾಮಂಡಲೇಶ್ವರಿ’ ಪಟ್ಟ ಪಡೆಯಲು 10 ಕೋಟಿ ರೂ. ನೀಡಿದ್ರಾ ನಟಿ..? ಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಮೇಲೆ ಗಂಭೀರ ಆರೋಪ..!

ಮೆಣಸಿನ ಬಜ್ಜಿ ಮಾಡಿ ತಿಂದು ಚಿನ್ನ ಹಣ ಕದ್ದೊಯ್ದ ಕಳ್ಳರು..! ಗ್ಯಾಸ್‌ ಸಿಲಿಂಡರ್ ಗಳೂ ನಾಪತ್ತೆ..!

ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಸತ್ತವರ ಶವಗಳನ್ನು ನದಿಗೆ ಎಸೆಯಲಾಗಿದೆ ಎಂದ ಜಯಾ ಬಚ್ಚನ್..! ಸರ್ಕಾರದ ಅಂಕಿ-ಅಂಶಗಳ ಬಗ್ಗೆ ಅನುಮಾನ..?

Related posts

ಗರ್ಭಿಣಿ ಮಗಳನ್ನು ಕಾಡಿಗೆ ಕರೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೆತ್ತಬ್ಬೆ..!ಘಟನೆಗೆ ಕಾರಣವೇನು?ಪೊಲೀಸರು ಹೇಳಿದ್ದೇನು?

ರೈಲ್ವೆ ನಿಲ್ದಾಣದ ಎಲ್ಇಡಿ ಪರದೆ ಮೇಲೆ ಪ್ರಸಾರವಾಯ್ತು ಅಶ್ಲೀಲ ವಿಡಿಯೋ ! ಜಾಹೀರಾತು ಗುತ್ತಿಗೆ ರದ್ದುಗೊಳಿಸಿದ ರೈಲ್ವೆ ಇಲಾಖೆ!

ಕರ್ನಾಟಕದ ಬಡ ವೆಲ್ಡರ್ ಕಾರ್ಮಿಕನ ಮಗ ಕೌನ್ ಬನೇಗಾ ಕರೋಡ್ ​ಪತಿಯಲ್ಲಿ 50 ಲಕ್ಷ ಗೆದ್ದ, ಬಾಗಲಕೋಟೆಯ ಬಡ ಯುವಕ ಸಾಧನೆ