ಸುಳ್ಯಸುಳ್ಯ: ಓಡಬಾಯಿಯಲ್ಲಿ ಲಾರಿ- ಬೈಕ್ ನಡುವೆ ಅಪಘಾತ, ಸವಾರ ಪವಾಡಸದೃಶ ಪಾರು by ನ್ಯೂಸ್ ನಾಟೌಟ್ ಪ್ರತಿನಿಧಿDecember 31, 2024December 31, 2024 Share0 ನ್ಯೂಸ್ ನಾಟೌಟ್: ಸುಳ್ಯದ ಓಡಬಾಯಿ ಗುರೂಜಿ ಗ್ಯಾರೇಜ್ ಸಮೀಪದಲ್ಲಿ ಲಾರಿಗೆ ಬೈಕ್ ಗುದ್ದಿದ ಘಟನೆ ಇದೀಗ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅಪಘಾತ ಭೀಕರವಾಗಿದ್ದರೂ ಸವಾರ ಮಾತ್ರ ಪ್ರಾಣಾಪಾಯದಿಂದ ಪಾರಾಗಿರುವುದು ವಿಶೇಷ.