Uncategorized

ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ..! ಭಯಭೀತರಾದ ಜನ..!

ನ್ಯೂಸ್ ನಾಟೌಟ್: ಹಿಮಾಚಲ ಪ್ರದೇಶದಲ್ಲಿ ಇಂದು(ಅ.15) ಲಘು ಭೂಕಂಪನ ನಡೆದಿದೆ. ಮಂಡಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಭೂಮಿ ಕಂಪಿಸಿದೆ. ಈ ಕುರಿತು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಬಹಿರಂಗಪಡಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.3ರಷ್ಟಿತ್ತು. ಕುಲು ಮತ್ತು ಮಂಡಿ ನಡುವಿನ ಗುಡ್ಡಗಾಡು ಪ್ರದೇಶದಲ್ಲಿ 5 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಭೂಕಂಪನದ ಪ್ರಮಾಣ ಕಡಿಮೆಯಾಗಿದ್ದರಿಂದ ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ.

Click

https://newsnotout.com/2024/10/9-th-student-under-attack-kannada-news-up-viral-news
https://newsnotout.com/2024/10/darshan-thugudeepa-case-bail-issue-highcourt-appeal
https://newsnotout.com/2024/10/dr-puneethrajkumar-kannada-news-sports-and-scam

Related posts

ದಿಢೀರ್ ಮದ್ಯದ ರೇಟು ಹೆಚ್ಚಳ, ಗ್ರಾಹಕರಿಗೆ ಶಾಕ್‌, ಯಾವ ಎಣ್ಣೆಗೆ ಎಷ್ಟು ರೇಟು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಭಯೋತ್ಪಾದಕರ ಗುಂಪಿಗೆ ಭಾರತದಲ್ಲಿ ಹಲವು ಯುವಕರು ಸೇರ್ಪಡೆ

ಭಯೋತ್ಪಾದನೆಯ ಬಗ್ಗೆ ಪುಸ್ತಕ ಬರೆದವನಿಂದಲೇ ನಿರಂತರ ಬಾಂಬ್ ಬೆದರಿಕೆ..! ವಿಮಾನಯಾನ ಸಂಸ್ಥೆಗಳು ಸೇರಿದಂತೆ ಹಲವು ಕಡೆ ಬಾಂಬ್ ಬೆದರಿಕೆ ಒಡ್ಡಿದ್ದ ಕಿರಾತಕ..!