ನ್ಯೂಸ್ ನಾಟೌಟ್: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಜ್ಯದ ಒಬ್ಬರು ಎಡಿಜಿಪಿ ಸೇರಿದಂತೆ 19 ಪೊಲೀಸರಿಗೆ 2024ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದ್ದು, ನಾಳೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಯಿಂದ ಗೌರವ ಪಡೆಯಲಿದ್ದಾರೆ. ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ.
ಎಂ.ಚಂದ್ರಶೇಖರ್, ಎಡಿಜಿಪಿ, ಆಂತರಿಕಾ ಭದ್ರತಾ ವಿಭಾಗ(ಐಎಸ್ಡಿ), ಬೆಂಗಳೂರು
1. ಜೋಶಿ ಶ್ರೀನಾಥ್ ಮಹಾದೇವ, ಎಸ್ಪಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, 2. ಸಿ.ಕೆ.ಬಾಬಾ, ಎಸ್ಪಿ, ಬೆಂಗಳೂರು ಗ್ರಾಮಾಂತರ, 3.ರಾಮಗೊಂಡ ಬಿ. ಬಸರಗಿ, ಹೆಚ್ಚುವರಿ ಎಸ್ಪಿ, ಬಳ್ಳಾರಿ, 4.ಎಂ.ಡಿ.ಶರತ್, ಎಸ್ಪಿ, ಸಿಐಡಿ, ಬೆಂಗಳೂರು, 5. ವಿ.ಸಿ.ಗೋಪಾಲರೆಡ್ಡಿ, ಡಿಸಿಪಿ, ಸಿಎಆರ್ ಪಶ್ಚಿಮ, ಬೆಂಗಳೂರು ನಗರ, 6.ಪಿ.ಮುರಳೀಧರ, ಡಿವೈಎಸ್ಪಿ, ಚಿಂತಾಮಣಿ ಉಪ ವಿಭಾಗ, ಚಿಕ್ಕಬಳ್ಳಾಪುರ, 7.ಕೆ.ಸಿ.ಗಿರಿ, ಡಿವೈಎಸ್ಪಿ, ಚನ್ನಪಟ್ಟಣ ಉಪ ವಿಭಾಗ, ರಾಮನಗರ, 8. ಬಸವೇಶ್ವರ, ಸಹಾಯಕ ನಿರ್ದೇಶಕ, ರಾಜ್ಯ ಗುಪ್ತವಾರ್ತೆ, 9. ಕಲಬುರಗಿ, ಕೆ.ಬಸವರಾಜ, ಡಿವೈಎಸ್ಪಿ, 10. ಐಎಸ್ಡಿ, ಕಲಬುರಗಿ, 11.ಎನ್.ಮಹೇಶ್, ಸಹಾಯಕ ನಿರ್ದೇಶಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು, 12. ರವೀಶ್ ಎಸ್. ನಾಯಕ್, ಎಸಿಪಿ, ಸಿಸಿಆರ್ಬಿ, ಮಂಗಳೂರು ನಗರ,
13.ಜಿ.ಪ್ರಭಾಕರ್, ಎಸಿಪಿ, ಸಂಚಾರ ಯೋಜನೆ, ಬೆಂಗಳೂರು, 14. ಎಚ್.ಆರ್.ಹರೀಶ್, ಸಹಾಯಕ ಕಮಾಂಡೆಂಟ್, 11ನೇ ಪಡೆ, ಕೆಎಸ್ಆರ್ಪಿ, ಹಾಸನ, 15. ಎಸ್.ಮಂಜುನಾಥ್, ಆರ್ಪಿಐ, 3ನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು, 16. ಮಂಜುನಾಥ ಎಸ್. ಕಲ್ಲೇದೇವರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಎಫ್ಪಿಬಿ, ದಾವಣಗೆರೆ, 17. ಗೌರಮ್ಮ, ಎಎಸ್ಐ, ಸಿಐಡಿ, ಬೆಂಗಳೂರು, 18. ಮಹಬೂಬ್ಸಾಹೇಬ ಎನ್. ಮುಜಾವರ್, ಸಿಎಚ್ಸಿ, ಮನಗುಳಿ ಪೊಲೀಸ್ ಠಾಣೆ, ವಿಜಯಪುರ, 19. ವಿಜಯಕುಮಾರ್, ಸಿಎಚ್ಸಿ, ಡಿಸಿಆರ್ಬಿ, ಉಡುಪಿ.