ಕ್ರೈಂ

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟನ ಕಾರು ಅಪಘಾತ

ಕೇರಳ: ಖ್ಯಾತ ಮಲಯಾಳಂ ಹಾಸ್ಯ ನಟ ಗಿನ್ನೆಸ್ಸ್​ ಪಕ್ರು ಅಲಿಯಾಸ್​ ಅಜಯ್​ ಕುಮಾರ್​ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಥಿರುವಲ್ಲ ಬೈಪಾಸ್​ ರಸ್ತೆಯಲ್ಲಿ ಬರುತ್ತಿದ್ದ ಪಾರ್ಸೆಲ್​ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅದೃಷ್ಟವಶಾತ್​ ನಟ ಗಿನ್ನೆಸ್ಸ್​ ಪಕ್ರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ವಾಹನವನ್ನು ಓವರ್​ಟೇಕ್​ ಮಾಡಲು ಹೋದ ಲಾರಿ ಎದುರು ಬರುತ್ತಿದ್ದ ಗಿನ್ನೆಸ್ಸ್​ ಪಕ್ರು ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಘಟನೆ ಸಂಬಂಧ ಥಿರುವಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕುಂಬ್ರ: ಶೇಖಮಲೆ ತಿರುವಿನಲ್ಲಿ ಭೀಕರ ಅಪಘಾತ, ಬೈಕ್ ಸವಾರರಿಗೆ ಗಂಭೀರ ಗಾಯ

ಮದುವೆ ಸಂಭ್ರಮದ ನಡುವೆ ಕಾರ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ..! 7 ಜನರ ಮೇಲೆ ಕಾರು ಹತ್ತಿಸಿ ಆತ ಪರಾರಿ, ಓರ್ವ ಸಾವು..!

ಸ್ವಂತ ತಂದೆಯನ್ನೇ ಮದುವೆಯಾದ ಯುವತಿ! ತಂದೆಗೆ ಈಕೆ 4ನೇ ಹೆಂಡತಿ..! ಈ ವಿಚಿತ್ರ ಮದುವೆಯ ಬಗ್ಗೆ ಆಕೆ ಹೇಳಿದ್ದೇನು?