ಕರಾವಳಿಸುಳ್ಯ

ಸುಳ್ಯ:ನಿಮ್ಮ ಮಕ್ಕಳು ಸಣ್ಣವರಿದ್ದಾಗಲೇ ಕಲಿಕಾ ಆಸಕ್ತಿಯನ್ನು ತೋರಿಸಬೇಕೆ? ಹಾಗಾದ್ರೆ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ಗೆ ಸೇರಿಸಿ,ದಾಖಲಾತಿ ಪ್ರಾರಂಭಗೊಂಡಿದೆ..

ನ್ಯೂಸ್ ನಾಟೌಟ್:;ಬೆಳೆಯುವ ಸಿರಿ ಮೊಳಕೆಯಲ್ಲಿಯೇ’ ಎನ್ನುವ ಗಾದೆ ಮಾತನ್ನು ನೀವೆಲ್ಲರೂ ಕೇಳಿರುತ್ತೀರಿ.ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಕಲಿಕಾ ಆಸಕ್ತಿಯನ್ನು ತೋರಿಸಬೇಕಾಗುತ್ತದೆ.ಮಾತ್ರವಲ್ಲ ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಲ್ಲಿ ಅಡಕವಾಗಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಸುಳ್ಯದ ಅಂಜಲಿ ಮೊಂಟೆಸ್ಸರಿ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದೆ. ಸುಸಜ್ಜಿತ ಕೊಠಡಿ, ಉತ್ತಮ ಶಿಕ್ಷಕ ವೃಂದವನ್ನು ಹೊಂದಿದೆ. ಪ್ರತಿಷ್ಠಿತ ನಗರ ಪ್ರದೇಶಗಳಲ್ಲಿ ದೊರಕುವ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯನ್ನು ಮೊದಲಬಾರಿಗೆ ಸುಳ್ಯದಲ್ಲಿ ಪರಿಚಯಿಸಿದ ಹೆಗ್ಗಳಿಕೆ ಅಂಜಲಿ ಮೊಂಟೆಸ್ಸರಿಯದ್ದು..ಇಲ್ಲಿ ಪ್ರಿಕೆಜಿ, ಎಲ್ ಕೆ ಜಿ ಹಾಗೂ ಯುಕೆಜಿ ಕ್ಲಾಸ್ ಗಳಿಗೆ ಪ್ರತ್ಯೇಕ ಸುಸಜ್ಜಿತ ಕೊಠಡಿಯನ್ನು ಒಳಗೊಂಡಿದೆ.

ಮಕ್ಕಳ ಅಗತ್ಯತೆಯನ್ನು ಹಾಗೂ ಮೂಲಸೌಕರ್ಯಗಳನ್ನು ಪೂರೈಸಬಲ್ಲ ಉತ್ತಮ ತರಬೇತಿ ಪಡೆದ ಶಿಕ್ಷಣ ವೃಂದ, ಎಲ್ಲಾ ವರ್ಗದವರಿಗೂ ಕೈಗೆಟುಕಬಲ್ಲ ವಾರ್ಷಿಕ ಶುಲ್ಕ , ಮಕ್ಕಳ ಕಲಿಕಾ ಸಾಮರ್ಥ್ಯ, ಆಸಕ್ತಿ, ಅಭಿರುಚಿ, ವಯಸ್ಸು ಹಾಗೂ ಮನಸ್ಸನ್ನು ಅರ್ಥ ಮಾಡಿಕೊಂಡು ಮನದಟ್ಟಾಗುವ ರೀತಿಯಲ್ಲಿ ವೈಜ್ಞಾನಿಕ ಪಠ್ಯಕ್ರಮದೊಂದಿಗೆ ಚಟುವಟಿಕೆ ಆಧಾರಿತವಾಗಿ ಹೇಳಿ ಕೊಡಲಾಗುತ್ತಿದೆ. ಮುಖ್ಯವಾಗಿ ಇಂಗ್ಲಿಷ್ ಭಾಷಾ ಜ್ಞಾನ ಹಾಗೂ ಸಂವಹನ ಕೌಶಲ್ಯವನ್ನು ಪ್ರಿಕೆಜಿಯಿಂದ ಹೇಳಿಕೊಡಲಾಗುತ್ತಿದೆ.ಹೀಗಾಗಿ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ದಾಖಲಾತಿ ಆರಂಭಗೊಂಡಿದ್ದು,ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡಬಹುದು.

Related posts

ಹಿಜಾಬ್ ತೀರ್ಪು: ಹೈಕೋರ್ಟ್ ಆದೇಶದ ವಿರುದ್ಧ ಸುಳ್ಯ ತಾಲೂಕಿನ ವ್ಯಕ್ತಿ ಕಿಡಿ..!

ಪುತ್ತೂರು: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯುಪಿ ಫೈಯರ್ ಬ್ರ್ಯಾಂಡ್ ,ಬಜರಂಗದಳ ನಿ‍ಷೇಧ ದೇಶದ್ರೋಹಿ ಕೆಲಸ-ಯುಪಿ ಸಿಎಂ ಟೀಕಾಸ್ತ್ರ

ಅನಾಥ ಮಕ್ಕಳನ್ನು ಪ್ರವಾಸಕ್ಕೆ ಕರೆಯೊಯ್ದ ದ.ಕ ಜಿಲ್ಲಾಧಿಕಾರಿ