ಕರಾವಳಿಸುಳ್ಯ

ಬಹರೈನ್‌ನಲ್ಲಿ ಸುಳ್ಯ ಮೂಲದ ಕಾರಿಗೆ ಅಪಘಾತ;ಮಗು ದುರಂತ ಅಂತ್ಯ,ದಂಪತಿಗೆ ಗಾಯ

ನ್ಯೂಸ್ ನಾಟೌಟ್ :ಬಹರೈನ್ ನಲ್ಲಿ ಭೀಕರ ಕಾರು ಅಪಘಾತಕ್ಕೆ ಸುಳ್ಯ ಮೂಲದ ಕುಟುಂಬವೊಂದು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಇದರಲ್ಲಿ ದಂಪತಿ ಮಗು ದುರಂತ ಅಂತ್ಯ ಕಂಡಿದೆ ಎಂದು ವರದಿಯಾಗಿದೆ.

ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಪುತ್ರ ಮೂರು ವರ್ಷದ ಅಯಾನ್ ಅಬ್ದುಲ್ಲಾ ಅಪಘಾತದಲ್ಲಿ ಕೊನೆಯುಸಿರೆಳೆದ ಮಗು ಎಂದು ಗುರುತಿಸಲಾಗಿದೆ.ದಂಪತಿ ಕಾರಿನಲ್ಲಿ ಸಂಚರಿಸುತ್ತಿರುವಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿ ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದದ್ದೇಕೆ ಮುಸ್ಲಿಮರು..? ಹಿಂದೂ ಮೆರವಣಿಗೆಯ ವೇಳೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ ಕಿಡಿಗೇಡಿಗಳು! ಮುಂದೇನಾಯ್ತು?

ಸವಣೂರು: ಪಿಕ್ ಅಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ..! ಬೈಕ್ ಸವಾರರಿಗೆ ಗಂಭೀರ..!

ಪುತ್ತೂರಿನಲ್ಲಿ ಹಿಂದೂ ಯುವತಿಯೊಂದಿಗೆ ಲವ್ ಜಿಹಾದ್