ನ್ಯೂಸ್ ನಾಟೌಟ್ : ಜೂನಿಯರ್ ಕಾಲೇಜು ವಿದ್ಯಾರ್ಥಿನಿ ದಕ್ಷ ಆರ್ . ಶೆಟ್ಟಿ ರಾಜ್ಯ ವೈಟ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 49 ತೂಕ ಭಾರದ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ದಕ್ಷ ಶೆಟ್ಟಿ ಯವರು ಸುಳ್ಯ ಬೀರಮಂಗಲ ನಿವಾಸಿ ರವಿಕುಮಾರ್ ಶೆಟ್ಟಿ ಹಾಗೂ ಶೋಭಾ ಶೆಟ್ಟಿ ಯವರ ಪುತ್ರಿ . ಇವರು ನ್ಯಾಷನಲ್ ಚಾಂಪಿಯನ್ ಪ್ರಸ್ತುತ ಎ. ಆರ್. ರಮೇಶ್ ಇವರಿಂದ ತರಬೇತಿ ಪಡೆದಿರುತ್ತಾರೆ.