ಕ್ರೈಂಪುತ್ತೂರುಸುಳ್ಯ

ಸುಳ್ಯದಲ್ಲಿ ಸಿಕ್ಕಿಬಿದ್ದ ಆರೋಪಿಯಿಂದ 44 ಗ್ರಾಂನ ಎಂಡಿಎಂಎ ವಶ

ನ್ಯೂಸ್‌ನಾಟೌಟ್‌: ಸುಳ್ಯದ ಕುರುಂಜಿ ಗುಡ್ಡೆ ಪರಿಸರದಲ್ಲಿ ಶನಿವಾರ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿ ಬಿದ್ದ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸುಳ್ಯ ನಗರದ ಬೆಟ್ಟಂಪಾಡಿ ನಿವಾಸಿ ದಿ. ಅಬೂಬಕ್ಕರ್‌ ಎಂಬವರ ಪುತ್ರ ಕಬೀರ್‌ ಎಸ್.ಎ. (36 ) ಎಂದು ಗುರುತಿಸಲಾಗಿದೆ.

ಬಂಧಿತನಿಂದ 44 ಗ್ರಾಂನ ಎಂಡಿಎಂಎ, ಒಂದು ಕಾರು, ಎರಡು ಮೊಬೈಲ್‌ ಫೋನ್‌, ಒಂದು ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಎಂಡಿಎಂಎ ಬೆಲೆ 1,32000 ಎಂದು ಅಂದಾಜಿಸಲಾಗಿದೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Related posts

ಸುಳ್ಯ:ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರವನ್ನೂ ಬಿಡದ ಕಳ್ಳರು..!ರಾತ್ರೋ ರಾತ್ರಿ ಸಾವಿರಾರು ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಹೊತ್ತೊಯ್ದು ಪರಾರಿ..!

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿ(NMC)ನಲ್ಲಿ ಶೈಕ್ಷಣಿಕ ಅಭಿವಿನ್ಯಾಸ ಕಾರ್ಯಕ್ರಮ, ಬಿಸಿಎ ನೂತನ ಪದವಿ ಕೋರ್ಸ್ ಆರಂಭ

ದರ್ಶನ್ ಪ್ರಕರಣ: ಕೈದಿ ನಂಬರ್ ‘D 6106’ ಎಂದು ಹೇರ್ ಕಟಿಂಗ್‌ ಮಾಡಿಸಿಕೊಂಡ ಅಭಿಮಾನಿ..! ಇಲ್ಲಿದೆ ವೈರಲ್ ವಿಡಿಯೋ