Newsnotout

Month : November 2025

ಕೆವಿಜಿ ಕ್ಯಾಂಪಸ್ಸುಳ್ಯ

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಅಗ್ನಿ ಸುರಕ್ಷತಾ ಮಾಹಿತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ

Team Newsnotout
ನ್ಯೂಸ್‌ ನಾಟೌಟ್: ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನ. 6 ರಂದು ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಅಗ್ನಿಸುರಕ್ಷತಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಅಗ್ನಿ ಅವಘಡ ಮತ್ತು ಸುರಕ್ಷತೆಯ ಬಗ್ಗೆ...
ಸುಳ್ಯ

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕಸಾಪ ಸಾಹಿತ್ಯ ಸಂಭ್ರಮದ 5ನೇ ಕಾರ್ಯಕ್ರಮ, ಪತ್ರಕರ್ತ ಸಾಹಿತಿಗಳ ಬೆಳದಿಂಗಳ ಕವಿಗೋಷ್ಠಿ, ಯುವ ಸಾಹಿತಿಗಳಿಂದ ಕವನ ವಾಚನ

Team Newsnotout
ನ್ಯೂಸ್‌ ನಾಟೌಟ್: ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ- 2025 ಇದರ 5ನೇ ಕಾರ್ಯಕ್ರಮದ ಅಂಗವಾಗಿ ಸುಳ್ಯ ಪ್ರೆಸ್ ಕ್ಲಬ್ ನ ಸಹಯೋಗದೊಂದಿಗೆ ವಿಶೇಷ...
ಸುಳ್ಯ

ಬೆಳ್ಳಾರೆ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

Team Newsnotout
ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಎಂಬಲ್ಲಿ 17 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನ. 5ರಂದು ರಾತ್ರಿ ವರದಿಯಾಗಿದೆ. ಯುವಕನನ್ನು ಗಗನ್ ಎಂದು ಗುರುತಿಸಲಾಗಿದೆ....
ರಾಜ್ಯ

ಹಾಸ್ಟೇಲ್ ನಲ್ಲಿ ವಿದ್ಯಾರ್ಥಿನಿ ನಿಗೂಢ ಸಾವು..! ಟೆರೇಸ್ ಮೇಲೆ ಹೋದಾಕೆ ಶವವಾಗಿ ಪತ್ತೆ..!

Team Newsnotout
ನ್ಯೂಸ್ ನಾಟೌಟ್: ಸರ್ಕಾರಿ ಕಾಲೇಜಿನ ವಸತಿ ನಿಲಯದಲ್ಲಿ ಟೆರೇಸ್ ಮೇಲೆ ಹೋದ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಮೃತಪಟ್ಟ ಘಟನೆ ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕೀಯರ ವಸತಿ ನಿಲಯದಲ್ಲಿ ವರದಿಯಾಗಿದೆ. ಮೃತ ವಿದ್ಯಾರ್ಥಿನಿಯನ್ನು...
ದೇಶ-ವಿದೇಶ

ಮದುವೆ ಊಟದಲ್ಲಿ ಬಿರಿಯಾನಿ ಸವಿದವರಿಗೆ ಫುಡ್ ಪಾಯ್ಸನ್..! ನಟ ದುಲ್ಕರ್​ ಸಲ್ಮಾನ್ , ಅಕ್ಕಿ ಕಂಪನಿ ಹಾಗೂ ಅದರ ಮಾಲೀಕನ ವಿರುದ್ಧ ದೂರು

Team Newsnotout
ನ್ಯೂಸ್ ನಾಟೌಟ್: ಅಕ್ಕಿಯಿಂದ ಬಿರಿಯಾನಿ ತಯಾರಿಸಿ ಬಡಿಸಿದ ನಂತರ, ಅದನ್ನು ಸೇವಿಸಿದ ಜನರಿಗೆ ಫುಡ್​ ಪಾಯ್ಸನ್​ ಆಗಿ ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಆರೋಪಿಸಿ ನಟ ದುಲ್ಕರ್​ ಸಲ್ಮಾನ್ ಮತ್ತು ಅಕ್ಕಿಯ ಕಂಪನಿ ಹಾಗೂ...
ದೇಶ-ವಿದೇಶ

ರೈಲು ಹಳಿ ದಾಟುವಾಗ ಎಕ್ಸ್​ಪ್ರೆಸ್ ರೈಲು ಡಿಕ್ಕಿ; ಆರು ಮಹಿಳೆಯರು ಸ್ಥಳದಲ್ಲೇ ಸಾವು..!

Team Newsnotout
ನ್ಯೂಸ್ ನಾಟೌಟ್: ರೈಲಿನಿಂದ ಇಳಿದು ಹಳಿ ದಾಟುತ್ತಿದ್ದಾಗ ಮತ್ತೊಂದು ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ಆರು ಮಹಿಳೆಯರು ಮೃತಪಟ್ಟ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಇಂದು (ನ. 05) ಸಂಭವಿಸಿದೆ....
ರಾಜ್ಯ

ಹಾಲು, ಮೊಸರು ಆಯ್ತು ಈಗ ನಂದಿನಿ ತುಪ್ಪದ ಬೆಲೆ ಕೂಡ ಡಿಢೀರ್ ಏರಿಕೆ..!

Team Newsnotout
ನ್ಯೂಸ್ ನಾಟೌಟ್: ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಇದೀಗ ಕೆಎಂಎಫ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್​ ಹೊರಬಿದ್ದಿದ್ದು, ಹಾಲು, ಮೊಸರು ಆಯ್ತು ಈಗ ನಂದಿನಿ ತುಪ್ಪದ ಬೆಲೆ ಕೂಡ...
ಕ್ರೈಂದಕ್ಷಿಣ ಕನ್ನಡ

ಅಕ್ರಮ ಗೋಸಾಗಾಟಗಾರರಿಗೆ ಬಿಗ್ ಶಾಕ್..!, ಆರೋಪಿಯ ಮನೆ ಮುಟ್ಟುಗೋಲು ಮಾಡಿದ ಧರ್ಮಸ್ಥಳ ಪೊಲೀಸರು

Team Newsnotout
ನ್ಯೂಸ್ ನಾಟೌಟ್: ಗೋಮಾಂಸಕ್ಕಾಗಿ ಮೂರು ದನಗಳನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. ಧರ್ಮಸ್ಥಳ ಪೊಲೀಸರು ‌ನ.2 ರಂದು...
ಕೆವಿಜಿ ಕ್ಯಾಂಪಸ್

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ -ಉಡಾನ್ 2025 ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Team Newsnotout
ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಉಡಾನ್ -2025’ ನ. 4 ರಂದು ಆರಂಭಗೊಂಡಿದ್ದು, ನ. 10ರ ವರೆಗೆ ನಡೆಯಲ್ಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಮಂಗಳವಾರ ಅಕಾಡೆಮಿ...
ಸುಳ್ಯ

ಸುಳ್ಯ: ಎನ್ನೆಂಸಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಭ್ರಮ, ನಾಲ್ಕನೇ ದಿನದ ಕಾರ್ಯಕ್ರಮ

Team Newsnotout
ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ನವೆಂಬರ್ 4...