ನ್ಯೂಸ್ ನಾಟೌಟ್: ಕಾರು ಮತ್ತು ಬೈಕ್ ನಡುವೆ ಇಂದು(ಫೆ.6) ಅಪಘಾತ ನಡೆದಿದೆ.
ಬಂದಡ್ಕಕ್ಕೆ ಹೋಗುವ ರಸ್ತೆಯ ಮಧ್ಯೆ ಕುಂಬಕೋಡು ಎಂಬಲ್ಲಿ ಅಪಘಾತವಾಗಿದೆ. ಬೈಕ್ ಸವಾರನ ತಲೆಗೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಬೈಕ್ ಸವಾರನ ಅಜಾಗರುಕತೆಯಿಂದ ಘಟನೆ ನಡೆದಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.