ಬೆಂಗಳೂರುರಾಜ್ಯವೈರಲ್ ನ್ಯೂಸ್

ಶುಲ್ಕ ಹೆಚ್ಚಳ ಮಾಡಿದ ಝೊಮ್ಯಾಟೊ..! ಯಾವ ನಗರಗಳಲ್ಲಿ ಎಷ್ಟು ಶುಲ್ಕ..?

ನ್ಯೂಸ್ ನಾಟೌಟ್: ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಪ್ರಮುಖ ನಗರಗಳಲ್ಲಿ ಶುಲ್ಕ ಹೆಚ್ಚಳ ಮಾಡಿದ್ದು, ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಶುಲ್ಕವನ್ನು ಪ್ರತಿ ಆರ್ಡರ್ ಗೆ 5-6 ರೂಪಾಯಿಗಳನ್ನು ಝೊಮ್ಯಾಟೋ ಹೆಚ್ಚಳ ಮಾಡಿದೆ ಎಂದು ವರದಿ ತಿಳಿಸಿದೆ.

ಝೊಮ್ಯಾಟೋ ಗೆ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಸಹ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಆದರೆ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಆರ್ಡರ್ ಗೆ 5 ರೂಪಾಯಿಗಳ ಶುಲ್ಕಕ್ಕೆ ಮತ್ತೆ ಬದಲಾವಣೆ ಮಾಡಿದೆ. ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು ಎನ್ನಲಾಗಿದೆ.

Click 👇

https://newsnotout.com/2024/07/koragajja-kola-at-kuttaru-kannada-newskatrina-kaif-kl-rahul
https://newsnotout.com/2024/07/fir-kannada-news-bengaluru-rakshith-shetty-copyright-issue
https://newsnotout.com/2024/07/anganwadi-teachers-and-helper-job-vacancy-apply
https://newsnotout.com/2024/07/dk-shivakumar-shoe-kannada-news-dcm-inaguaration-program
https://newsnotout.com/2024/07/kukke-subramanya-temple-rain-kumaradhara-river-flood-situation

Related posts

ಇಂದಿನಿಂದ(ಆ.1) ಎಲ್.​ಪಿ.ಜಿ ಸಿಲಿಂಡರ್ ಬೆಲೆ ಏರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಚಹಾ ಮಾರುತ್ತಿದ್ದ ಬಡ ಮಹಿಳೆ ಗ್ರಾ.ಪಂ. ಅಧ್ಯಕ್ಷೆಯಾಗಿ ಆಯ್ಕೆ..! ಅವಿರೋಧ ಆಯ್ಕೆಯ ಬಗ್ಗೆ ಆಕೆ ಹೇಳಿದ್ದೇನು?

ನೇಹಾ ತಂದೆ – ತಾಯಿ ಬಳಿ ಕ್ಷಮೆ ಕೇಳಿದ್ದೇಕೆ ಗೃಹ ಸಚಿವ ಜಿ.ಪರಮೇಶ್ವರ್..? ಸಚಿವರ ಮನೆಗೆ ಮುತ್ತಿಗೆ..!