ಪುತ್ತೂರುಸುಳ್ಯ

ಬೆಳ್ಳಾರೆ: ಜ್ಞಾನದೀಪದಲ್ಲಿ ಯೋಗದಿನಾಚರಣೆ

179

ನ್ಯೂಸ್‌ ನಾಟೌಟ್‌: ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಶುಕ್ರವಾರ (ಜೂ.21) ಆಚರಿಸಲಾಯಿತು.

ಯೋಗ ಶಿಕ್ಷಕಿ ಅಪರ್ಣಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ ಯೋಗದ ಮಹತ್ವದ ಬಗ್ಗೆ ವಿವರಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಉನ್ಯಾಸಕರಾದ ವಿಜಿತಾ, ಮಂಜುಶ್ರೀ ಉಪಸ್ಥಿತರಿದ್ದರು. ಉಪನ್ಯಾಸಕ ಯೋಗೀಶ್ ಕಾರ್ಯಕ್ರಮ ನಿರ್ವಹಿಸಿದರು.

See also  ಲಯನ್ಸ್ ಕ್ಲಬ್: ಪ್ರಾಂತೀಯ ಅಧ್ಯಕ್ಷೆಯಾಗಿ ಲ| ಸಂಧ್ಯಾ ಆಯ್ಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget