ಕ್ರೈಂ

ಯೇನೆಕಲ್ ನಲ್ಲಿ ರಾತ್ರಿ ಹೊಳೆಗೆ ಬಿದ್ದು ಇಬ್ಬರ ದುರ್ಮರಣ

ನ್ಯೂಸ್ ನಾಟೌಟ್ : ಯೇನೆಕಲ್ ನಲ್ಲಿ ಇಬ್ಬರು ವ್ಯಕ್ತಿಗಳು ಹೊಳೆಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಧರ್ಮ ಪಾಲ ( ೪೬) ಹಾಗೂ ಬೆಳ್ಯಪ್ಪ ಚಳ್ಳಂಗಾರು ಚೊಕ್ಕಾಡಿ (೪೯) ವರ್ಷ ಎಂದು ಗುರುತಿಸಲಾಗಿದೆ.

ಏನೇಕಲ್ ನ ಕಸ ವಿಲೇವಾರಿ ಘಟಕದಲ್ಲಿ ಧರ್ಮಪಾಲ ಎಂಬುವವರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಹೊಳೆಯಲ್ಲಿ ಪಂಪಿನ್ ಫೂಟ್ ವಾಲ್ ತೆಗೆಯುವುದಕ್ಕೆ ನೀರಿನ ಇಳಿದಾಗ ಅವರು ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೆ ನೆರವೇರಲಿದೆ ಎಂದು ತಿಳಿದು ಬಂದಿದೆ.

Related posts

ಶಾಲೆಯೊಂದರಲ್ಲಿ 7ನೇ ತರಗತಿಗೆ ನಟಿ ತಮನ್ನಾ ಭಾಟಿಯಾ ಬಗ್ಗೆ ಪಠ್ಯ..! ಮಕ್ಕಳು ಹೆಚ್ಚಿನ ಅಧ್ಯಯನಕ್ಕಾಗಿ ಇಂಟರ್ ನೆಟ್ ನಲ್ಲಿ ಹುಡುಕಿದರೆ ಗತಿಯೇನು ಎಂದು ಪೋಷಕರ ಆಕ್ರೋಶ..!

ಮಾರಕಾಯುಧಗಳಿಂದ ಹೊಡೆದು ಜೆಡಿಎಸ್ ಮುಖಂಡನ ಕೊಲೆ..! ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ

ಸುಳ್ಯ: ಮಗನಿಗೆ ಕತ್ತಿಯಿಂದ ಕಡಿದ ತಂದೆ