ಕರಾವಳಿಕ್ರೈಂಸುಳ್ಯ

ಸಂಪಾಜೆ: ಕಾರ್ಮಿಕ ಮುಖಂಡ ಕೆ.ಪಿ.ಜಾನಿಯವರ ಪತ್ನಿ ನಿಧನ..! ಕೆಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯ

186

ನ್ಯೂಸ್ ನಾಟೌಟ್ : ಕಾರ್ಮಿಕ ಮುಖಂಡ ಸಂಪಾಜೆಯ ಕೆ. ಪಿ. ಜಾನಿ ಅವರ ಪತ್ನಿ ಸಿನಿ ಜಾನ್ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು(ಡಿ.18) ಕೊನೆಯುಸಿರೆಳೆದಿದ್ದಾರೆ.
ಅವರಿಗೆ 40 ವರ್ಷ ವಯಸ್ಸಾಗಿದ್ದು, ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ಇಬ್ಬರು ಪುತ್ರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Click

https://newsnotout.com/2024/12/belthangady-kannada-news-govt-hospitals-v-masjid-viral-news/
https://newsnotout.com/2024/12/boyfriend-bigboss-wild-card-viral-news-breakup/
https://newsnotout.com/2024/12/flipkart-make-a-collaboration-with-council-of-education/
https://newsnotout.com/2024/12/railway-mumbai-kananda-news-tte-viral-video/
See also  ಸ್ಲೀಪರ್ ಕೋಚ್ ಬಸ್​​ನಲ್ಲಿ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು..! ಏನಿದು ವಿಚಿತ್ರ ಪ್ರೇಮ ಕಥೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget