ಕರಾವಳಿಸುಳ್ಯ

ಹೊರಗಡೆ ಹೋದಾಗ ರುಚಿ ರುಚಿಯಾದ ಅವಿಲ್ ಮಿಲ್ಕ್ ಬೇಕೆನಿಸುತ್ತಾ? ಕೇರಳ ಶೈಲಿಯ ಅವಿಲ್ ಮಿಲ್ಕ್ ಇನ್ಮುಂದೆ ಸುಳ್ಯದಲ್ಲಿಯೂ ಲಭ್ಯ..!ಎಲ್ಲಿದೆ?ಏನಿದರ ವಿಶೇಷತೆ?

ನ್ಯೂಸ್‌ ನಾಟೌಟ್‌ : ಅವಿಲ್ ಮಿಲ್ಕ್ ಶೇಕ್ ಮಲಬಾರ್ ಅಥವಾ ಉತ್ತರ ಕೇರಳದ ರಿಫ್ರೆಶ್, ಆರೋಗ್ಯಕರ ಮಿಲ್ಕ್ ಶೇಕ್ ಎಂದೇ ಹೇಳಬಹುದು. ಇದು ವಿವಿಧ ಬೀದಿ ಅಂಗಡಿಗಳಲ್ಲಿ, ವಿಶೇಷವಾಗಿ ಬೇಸಿಗೆಯಲ್ಲಿ ಲಭ್ಯವಿರೋದ್ರ ಬಗ್ಗೆ ನಿಮ್ಗೆಲ್ಲಾ ಗೊತ್ತಿದೆ.ಮುಖ್ಯವಾಗಿ ಅವಿಲ್ ಹಾಲು ಪ್ರತಿ ಮಲಯಾಳಿ ಜೀವನದ ಒಂದು ಭಾಗ. ಇದನ್ನು ಸವಿದೋರಿಗೆ ಗೊತ್ತು ಅದರ ಅನುಭವ.ಹೌದು,ಇದೀಗ ಕೇರಳ ಶೈಲಿಯ ಅವಿಲ್ ಮಿಲ್ಕ್ ಸುಳ್ಯದಲ್ಲಿಯೂ ಲಭ್ಯವಿದೆ ಗೊತ್ತಾ?

ಹೌದು, ಈ ರುಚಿ ರುಚಿಯಾದ ಅವಿಲ್ ಮಿಲ್ಕ್ ಸವಿಯಲು ಇನ್ಮುಂದೆ ಸುಳ್ಯದ ಬೊಳು ಬೈಲಿನ ಲಾರಿ ಗ್ಯಾರೇಜ್ ಬಳಿ ಬಂದರಾಯ್ತು.. ತಂಪು ತಂಪಾದ ಟೇಸ್ಟಿ ಅವಿಲ್ ಮಿಲ್ಕನ್ನು ನೀವು ಸವಿಬಹುದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಷ್ಟು ಅನುಭವ ನಿಮ್ಮದಾಗಲಿದೆ. ಇವಿಷ್ಟು ಮಾತ್ರವಲ್ಲ ಇಲ್ಲಿ ಚರುಂಬೂರಿ ,ಬಿಸಿ ಬಿಸಿಯಾದ ಕಾಫಿ,ಟೀ ಜತೆಗೆ ಸ್ಪೈಸಿ ಆಮ್ಲೆಟ್‌ ಕೂಡ ಲಭ್ಯವಿದೆ.ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಅಂಗಡಿಯ ಮಾಲಕರಾದ ರಶೀದ್ ಅವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ ಇಲ್ಲಿದೆ ನೋಡಿ- 9731752687

Related posts

ಸುಳ್ಯ : ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ನೇಮೋತ್ಸವ ಸಂಭ್ರಮ

ಬಿಜೆಪಿಯಿಂದ ಆಯ್ತು ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸೋದು ಯಾರು..? ಪದ್ಮರಾಜ್ ಆಯ್ಕೆ ಬಹುತೇಕ ಖಚಿತ

NMC ನಲ್ಲಿ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್, ಏನಿದು “ಅದ್ವಿತೀಯ2K24” ಫೆಸ್ಟ್..? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್..?