ನ್ಯೂಸ್ ನಾಟೌಟ್: ಸುಳ್ಯದ ಹಳೇಗೇಟು ಪೆಟ್ರೋಲ್ ಪಂಪ್ ಸಮೀಪ ಹೆದ್ದಾರಿಯಲ್ಲಿ ಕೆವಿಜಿ ಸಂಸ್ಥೆಯ ಇಲೆಕ್ಟ್ರಿಷಿಯನ್ ನವೀನ್ ಕುಮಾರ್ ಕೆ.ವಿ. ಎಂಬವರಿಗೆ ಪರ್ಸ್ ಹಣ, ದಾಖಲಾತಿ, ಎಟಿಎಂ ಕಾರ್ಡ್ ಇರುವ ಪರ್ಸ್ ವೊಂದು ಬಿದ್ದು ಸಿಕ್ಕಿದೆ. ಈ ಪರ್ಸ್ ಅನ್ನು ಅವರು ನ್ಯೂಸ್ ನಾಟೌಟ್ ಕಚೇರಿಗೆ ತಲುಪಿಸಿದ್ದಾರೆ. ಇದರ ವಾರಿಸುದಾರರು ಅಗತ್ಯ ಮಾಹಿತಿಗಳನ್ನ ಕಚೇರಿಗೆ ನೀಡಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8660887381 ಸಂಪರ್ಕಿಸಬಹುದಾಗಿದೆ.