ಕರಾವಳಿಕೊಡಗು

ಶ್ರೀ ಭಗಂಡೇಶ್ವರ-ತಲಕಾವೇರಿ: ನ.8 ರಂದು ಶ್ರೀ ಮಹಾವಿಷ್ಣುಮೂರ್ತಿ ಕೋಲ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕೋರಿಕೆ

ನ್ಯೂಸ್ ನಾಟೌಟ್: ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷದ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ವಿಷ್ಣುಮೂರ್ತಿ ಕೋಲವನ್ನು ಈ ಸಲವೂ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.

ನ.8 ರಂದು ಬೆಳಗ್ಗೆ 10 ಗಂಟೆಗೆ ದೈವ ಕಾರ್ಯ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Related posts

ಮಂಗಳೂರು: ರೈಲಿನಲ್ಲಿ ಕತ್ತಿಯಿಂದ ದಾಂಧಲೆ ನಡೆಸಿದ ಪುಂಡರು..! ಟಿಕೆಟ್ ಎಕ್ಸಾಮಿನರ್ ಆರೋಪಿಗಳನ್ನು ಹಿಡಿದದ್ದು ಹೇಗೆ..?

ಮಂಗಳೂರಿನ ಡ್ರಗ್ಸ್ ಜಾಲ ಪ್ರಕರಣ ಮತ್ತೆ 9 ಮಂದಿ ಅರೆಸ್ಟ್: ಇಬ್ಬರು ಡಾಕ್ಟರ್ಸ್ ಸೇರಿದಂತೆ 7 ಮಂದಿ ವೈದ್ಯ ವಿದ್ಯಾರ್ಥಿಗಳು ಅರೆಸ್ಟ್

ಸುಳ್ಯ: ಪಂಜದ ಯುವಕ ಸಮುದ್ರ ಪಾಲಾದದ್ದೇಗೆ..?ಬೆಂಗಳೂರಿನಲ್ಲಿದ್ದ ಯುವಕನ ದುರಂತ ಅಂತ್ಯ!