ವಿಡಿಯೋವೈರಲ್ ನ್ಯೂಸ್

Viral video: ಹಾದಿ ಬದಿ ಸಿಕ್ಕಿದ ಬೆಕ್ಕೆಂದು ಕರಿಚಿರತೆಯನ್ನು ಬೆಳೆಸಿದರಾ ಆ ಮಹಿಳೆ..! ಮುಂದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಬೆಕ್ಕಿನ ಮರಿಯಂತೆ ಕಣ್ಣುತೆರೆಯದ ಹಸುಗೂಸು ಮಣ್ನು ಮೆತ್ತಿಕೊಂಡು ನಡುದಾರಿಯಲ್ಲಿ ಬಿದ್ದಿತ್ತು, ಆ ಮಹಿಳೆ ಬೆಕ್ಕಿನ ಮರಿಯೆಂದು ಅದನ್ನೆತ್ತಿಕೊಂಡು ಮನೆಗೆ ಬಂದಿದ್ದಾಳೆ. ಮನೆಯ ನಾಯಿ ಕೂಡ ಈ ಅನಾಥ ಮರಿಯನ್ನು ತನ್ನದೇ ಮರಿಯೆಂಬಂತೆ ಪೋಷಿಸಿದೆ.

ಬೆಳೆಯುತ್ತ ಹೋದಂತೆ ಅದು ಬೆಕ್ಕಲ್ಲ ಕರಿಚಿರತೆ (Black Panther) ಮರಿ ಎನ್ನುವುದು ಆಕೆಗೆ ಅರಿವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಎಲ್ಲರಿಗೂ ಅಚ್ಚರಿ ಮುಡಿಸಿದೆ. ರಷ್ಯಾದ ಮಹಿಳೆಯ ಪ್ರಾಣಿಪ್ರೀತಿ, ಸಹಾನುಭೂತಿಯನ್ನು ಕಂಡು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದು. ಸೆ. 21 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 10 ಮಿಲಿಯನ್​ಗಿಂತ ಹೆಚ್ಚು ಜನರು ನೋಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಕಮೆಂಟ್ ಬಂದಿದ್ದು, ವಿಡಿಯೋ ನೋಡಿ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

Related posts

ಮಡಿಕೇರಿ: ತಾಯಿಯನ್ನೇ ಕೊಂದ ಪಾಪಿ ಮಗ..! ರಕ್ತಸ್ರಾವ ಆದರೂ ಆಸ್ಪತ್ರೆಗೆ ದಾಖಲಿಸದ್ಯಾಕೆ..? ಕೊಡಗಿನಲ್ಲಿ ನಡೆಯಿತು ಅಮಾನವೀಯ ಕೃತ್ಯ!

Coaching centre: ಅನಧಿಕೃತ ಕೋಚಿಂಗ್‌ ಸೆಂಟರ್‌ಗಳ ಮೇಲೆ ಅಧಿಕಾರಿಗಳ ದಾಳಿ..! ರಾಜ್ಯದಾದ್ಯಂತ ಕ್ರಮ ಕೈಗೊಳ್ಳುವ ಸಾಧ್ಯತೆ..!

ಪತ್ನಿಯ ನಿಧನದ ದಿನವೇ ಇಹಲೋಕ ತೊರೆದ ದ್ವಾರಕೀಶ್..! ಕಾಕತಾಳೀಯ ಘಟನೆಗೆ ಸಾಕ್ಷಿಯಾಯ್ತು ಖ್ಯಾತ ನಟ, ನಿರ್ಮಾಪಕನ ಅಗಲುವಿಕೆ