ವೈರಲ್ ನ್ಯೂಸ್

ಈ ಬೀದಿ ನಾಯಿ ಪ್ರತಿದಿನ ಸ್ಥಳೀಯ ರೈಲಿನಲ್ಲಿ ನಿಗದಿತ ಸ್ಥಳದಲ್ಲಿ ಹತ್ತಿ ಇಳಿದು ಪ್ರಯಾಣಿಸುತ್ತದೆ.! ಏನಿದು ವೈರಲ್ ವಿಡಿಯೋ

ನ್ಯೂಸ್ ನಾಟೌಟ್ :  ಪ್ರಾಣಿಗಳು ತಮ್ಮೊಳಗೆ ಒಂದು ಮಿತಿಯನ್ನು ರೂಪಿಸಿಕೊಂಡಿರುತ್ತವೆ ಆದರೆ, ಇಲ್ಲೊಂದು ಬೀದಿ ನಾಯಿ ಎಲ್ಲರಂತೆ ದಿನಂಪ್ರತಿ ಆಫೀಸ್ ಗೆ ಹೋಗುವಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳೀಯ ಟ್ರೈನ್ ನಲ್ಲಿ ಚಲಿಸುತ್ತ ಜನರಿಗೆ ಆಶ್ಚರ್ಯ ಮೂಡಿಸಿದೆ.

ಈ ಬೀದಿ ನಾಯಿ ಪ್ರತಿದಿನ ಮುಂಬೈನ ಬೊರಿವಲಿ ಸ್ಥಳೀಯ ಪ್ರದೇಶದಿಂದ ಇನ್ನೊಂದು ಕಡೆಗೆ ಅಂಧೇರಿಯಲ್ಲಿ ಇಳಿಯುತ್ತದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈ ನಾಯಿಯು ಸ್ಪಷ್ಟವಾಗಿ ಅಂಧೇರಿಯಲ್ಲಿ ಇಳಿಯುತ್ತದೆ ಮತ್ತು ಪ್ರತಿದಿನ ತನ್ನ ಪ್ರದೇಶಕ್ಕೆ ಹಿಂತಿರುಗುತ್ತದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. “ಇದು ಅವನ ಜಗತ್ತು, ಮತ್ತು ನಾವು ಅದರ ಭಾಗವಾಗಿದ್ದೇವೆ” ಎಂದು ಬಳಕೆದಾರರು ಬರೆದಿದ್ದಾರೆ.

Related posts

ಬೆಳ್ಳಾರೆ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ..! ಸ್ಥಳಕ್ಕೆ ತೆರಳಿದ ಪೊಲೀಸರು

ತಡರಾತ್ರಿ RSS ಕಾರ್ಯಾಲಯಕ್ಕೆ ನುಗ್ಗಿ ಹಲವರನ್ನು ವಶಕ್ಕೆ ಪಡೆದ ಪೊಲೀಸರು..! ಈ ಬಗ್ಗೆ ಬಿಜೆಪಿ ಹೇಳಿದ್ದೇನು..?

ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿದ ಹೆಲಿಕಾಪ್ಟರ್ ಪತನ..! 3 ಮಂದಿ ಸಾವು, ಹಲವರು ಆಸ್ಪತ್ರೆಗೆ ದಾಖಲು