ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮಗುವನ್ನೆತ್ತಿಕೊಂಡು ಫೋನ್ ನಲ್ಲೇ ಮೈಮರೆತ ಆಕೆಗೆ ರೈಲು ಡಿಕ್ಕಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ವಿಡಿಯೋ ತುಣುಕಿನಲ್ಲಿ ಮಹಿಳೆಯೊಬ್ಬಳು ಮಗುವನ್ನು ಹಿಡಿದುಕೊಂಡು ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಫೋನ್ ನಲ್ಲಿ ಮಾಡುನಾಡುತ್ತಾ ನಡೆದಿದ್ದಾಳೆ. ಮೊಬೈಲ್ ಸಂಭಾಷಣೆಯಲ್ಲಿ ನಿರತಳಾಗಿದ್ದ ಆಕೆ ಆಚೀಚೆ ನೋಡದೆ ರೈಲ್ವೆ ಹಳಿ ದಾಟಲು ಹೋಗಿದ್ದಾಳೆ. ಹಳಿ ಮೇಲೆ ಬರುತ್ತಿದ್ದ ರೈಲು ಆಕೆಗೆ ಡಿಕ್ಕಿ ಹೊಡೆಯುತ್ತದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಹೋಗಿ ಪ್ಲಾಟ್​ಫಾರ್ಮ್ ಮೇಲೆ ಬಿದ್ದ ಆಕೆ ಹಾಗೂ ಆಕೆಯ ಕೈಲಿದ್ದ ಮಗು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಹಿಂದಿನಿಂದ ರೈಲು ತನ್ನ ಕಡೆಗೆ ಬರುತ್ತಿರುವುದು ಅರಿವಿಲ್ಲದೆ ಮೊಬೈಲ್ ನಲ್ಲಿ ತಲ್ಲಿನಾಳಾದ ಪರಿಣಾಮ ದುರಂತ ನಡೆದಿದೆ.

https://twitter.com/Horror_clip/status/1835635157107175801?ref_src=twsrc%5Etfw%7Ctwcamp%5Etweetembed%7Ctwterm%5E1835635157107175801%7Ctwgr%5Ebd23403a52dee2b6f7e7506dd90023f791188e73%7Ctwcon%5Es1_&ref_url=https%3A%2F%2Ftv9kannada.com%2Ftrending%2Fviral-video-woman-talking-in-mobile-phone-hit-by-train-baby-in-her-arms-shocking-news-in-kannada-sct-904369.html

ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೆ ಸುತ್ತಮುತ್ತಲಿನ ಜನರು ಸಹಾಯಕ್ಕೆ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪ್ರಾಪಾಯದಿಂದ ಪಾರಾಗಿದ್ದಾರೆ, ಆದರೆ ಮಹಿಳೆ ಮತ್ತು ಮಗುವಿನ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Click

https://newsnotout.com/2024/09/bjp-mla-munirathna-case-kannada-news-viral-police-investigation/
https://newsnotout.com/2024/09/tirupati-tirumala-temple-food-in-animal-oil-kannada-news-allegation/
https://newsnotout.com/2024/09/uppendra-cinema-seen-leak-kannada-news-sandalwood-viral-issue/

Related posts

ಮತ್ತೆ ಬರುತ್ತಾ 1,000 ರೂಪಾಯಿ ನೋಟು..? ಆರ್ ಬಿ ಐ ಹೇಳಿದ್ದೇನು?

ಕೊಡಗಿನಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ, ವಿದ್ಯಾರ್ಥಿ ಸಾವು

ತಡರಾತ್ರಿ ಮೋದಿ ನಿವಾಸದಲ್ಲಿ ಗೌಪ್ಯ ಸಭೆ..! ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಅಂತದ್ದೇನಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ