ನ್ಯೂಸ್ ನಾಟೌಟ್: ಮದುವೆಯಾದ ಬಳಿಕ ತಾಯಿಯಾಗಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಕನಸು ಆಗಿರುತ್ತೆ. ಮಗು ಮುಖ ನೋಡಿ ತಾಯಿ ಮೈ ಮರಿತಾಳೆ.ಇಲ್ಲೊಬ್ಬರು ಮಹಿಳೆ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ಆಕೆಯ ಹೊಟ್ಟೆಯನ್ನು ನೋಡಿ ಜನ ಶಾಕ್ ಆಗಿದ್ದಾರೆ. ಆಕೆ 18 ಮಕ್ಕಳಿಗೆ ಜನ್ಮ ನೀಡುತ್ತಾಳೆ ಅಂತ ಹೇಳಲಾಗುತ್ತಿತ್ತು.
ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದ್ದು, ನೋಡೋದಕ್ಕೆ ವಿಚಿತ್ರ ಹೊಟ್ಟೆಯಾಗಿ ಕಾಣಿಸಿಕೊಳ್ಳುತ್ತಿತ್ತು ಆದರೆ ಅಸಲಿಗೆ ಇದು ಮಹಿಳೆಗೆ ಹೊಟ್ಟೆಯಲ್ಲಿ ಇದ್ದದ್ದು ಮಗು ಅಲ್ಲ ಬದಲಾಗಿ ಗೆಡ್ಡೆ ಇತ್ತು .ಮ ಕೆಲವು ದಿನಗಳ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.ಮಹಿಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ಪ್ರಕಾರ ಈ ಮಹಿಳೆ ಅಮೆರಿಕದ ಟೆಕ್ಸಾಸ್ ನಿವಾಸಿ ಎಂದು ತಿಳಿದು ಬಂದಿದೆ..
View this post on Instagram