ಕರಾವಳಿವೈರಲ್ ನ್ಯೂಸ್

ಈ ಕೆಲಸಕ್ಕೆ ನೀವು ಏಕೆ ಸೂಕ್ತ? ಎಂದು ಕಂಪನಿ ಕೇಳಿದ ಪ್ರಶ್ನೆಗೆ ಆತ ನೀಡಿದ ಉತ್ತರ ಎಲ್ಲೆಡೆ ವೈರಲ್..! ಸಂಸ್ಥೆಯ ಮುಖ್ಯಸ್ಥೆ ಹಂಚಿಕೊಂಡ ಅರ್ಜಿಯಲ್ಲೇನಿದೆ..?

192

ನ್ಯೂಸ್ ನಾಟೌಟ್: “ನಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಕೆಲಸ ಬೇಕು’ ಎಂದು ಕೆಲಸದ ಅರ್ಜಿಯಲ್ಲಿ ವ್ಯಕ್ತಿಯೊಬ್ಬ ಬರೆದಿದ್ದಾನೆ. ಅದು ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಆರ್ವ ಹೆಲ್ತ್‌ ಸಂಸ್ಥೆಗೆ ಬಂದ ಅರ್ಜಿಯಲ್ಲಿ, “ಈ ಕೆಲಸಕ್ಕೆ ನೀವು ಏಕೆ ಸೂಕ್ತ?’ ಎಂಬ ವಿಭಾಗದಲ್ಲಿ ಕೆಲಸ ಕೇಳಿ ಬಂದ ಆತ ಹೀಗೆ ಬರೆದಿದ್ದಾನೆ. (job)

“ನಾನು ಪ್ರೀತಿಸುತ್ತಿರುವ ಹುಡುಗಿ ತಂದೆಯು, ಈ ಕೆಲಸ ಸಿಗದಿದ್ದರೆ ಮದುವೆ ಮಾಡುವುದಿಲ್ಲ ಎಂದಿದ್ದಾರೆ. ಹಾಗಾಗಿ ನನಗೆ ಕೆಲಸ ಬೇಕು’ ಎಂದು ಬರೆದಿದ್ದಾನೆ. ಈ ಅರ್ಜಿಯ ಫೋಟೋವನ್ನು ಸಂಸ್ಥೆ ಮುಖ್ಯಸ್ಥೆ ದೀಪಾಲಿ ಬಜಾಜ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Click 👇

https://newsnotout.com/2024/06/darshan-and-gang-issue-gold-kannada-news
https://newsnotout.com/2024/06/hair-cutting-shop-owner-misbehaviour-police-issue
See also  ದಕ್ಷಿಣ ಕನ್ನಡ ಸೇರಿದಂತೆ 5 ರಾಜ್ಯಗಳ 14 ಸ್ಥಳಗಳಲ್ಲಿ ಏಕಕಾಲಕ್ಕೆ NIA ದಾಳಿ, PFI ಮಾಡಿದ ಆ ಪ್ಲಾನ್ ಬಹಿರಂಗಗೊಂಡಿದ್ದು ಹೇಗೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget