Latestಕರಾವಳಿಕೊಡಗುಕ್ರೈಂರಾಜ್ಯ

ವಿರಾಜಪೇಟೆ: ವಾಯುವಿಹಾರಕ್ಕೆಂದು ತೆರಳಿದ ವ್ಯಕ್ತಿಯನ್ನು ತುಳಿದು ಕೊಂದ ಕಾಡಾನೆ, ಕೊಡಗಿನಲ್ಲಿ ಮತ್ತೆ ಅಟ್ಟಹಾಸ ಮೆರೆದ ಪುಂಡ ಕಾಡಾನೆಗಳು

606

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯ ಜೀವಿಗಳ ನಡುವಿನ ಸಂಘರ್ಷ ಮತ್ತೆ ಮುಂದುವರಿದಿದೆ. ಕಾಡಾನೆಯ ದಾಳಿಗೆ ಈಗಾಗಲೇ ಹಲವರ ಜೀವ ಹೋದ ಬೆನ್ನಲ್ಲೇ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ.

ವಿರಾಜೆಪೇಟೆಯ ಅಮ್ಮತ್ತಿ ಬಳಿಯ ಎಮ್ಮೆಗುಂಡಿ ಕಾಫಿ ತೋಟದ ರಸ್ತೆಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ಸೆಲ್ವಂ (55 ವರ್ಷ) ಮೃತಪಟ್ಟವರು. ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿಜು ಸುಬ್ರಮಣಿ ಎಚ್ಚರಿಸಿದ್ದಾರೆ.

ಆಕಸ್ಮಿಕವಾಗಿ ಪಾಕ್ ಪ್ರದೇಶ ಪ್ರವೇಶಿಸಿದ್ದ BSF ಯೋಧನನ್ನು ಬಂಧಿಸಿದ ಪಾಕಿಸ್ತಾನ..! ಗಡಿಯಲ್ಲಿ ಹೈ ಅಲರ್ಟ್..!

See also  ಪಂಜ: 'ನ್ಯೂಸ್ ನಾಟೌಟ್' ಸತತ ವರದಿಗೆ ಸಿಕ್ಕ ಜಯ, ಪುಟ್ಟ ಬಾಲಕನ ಬಡ ಕುಟುಂಬದ ಕೈಗೆ ಶೀಘ್ರವೇ ಸೇರಲಿದೆ ಆಧಾರ್ , ವೋಟರ್ ಐಡಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget