ಕರಾವಳಿಕೊಡಗುವಿರಾಜಪೇಟೆಯಲ್ಲಿ ಕೆ.ಜಿ.ಬೋಪಯ್ಯ ಮುನ್ನಡೆ by ನ್ಯೂಸ್ ನಾಟೌಟ್ ಪ್ರತಿನಿಧಿMay 13, 2023May 13, 2023 Share0 ನ್ಯೂಸ್ ನಾಟೌಟ್ : ಚುನಾವಣಾ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಮೂಡಿಸುತ್ತಿದೆ. ವಿರಾಜಪೇಟೆಯಲ್ಲಿ ಕೆ.ಜಿ.ಬೋಪಯ್ಯ 22765 (ಬಿಜೆಪಿ),ಎ.ಎಸ್.ಪೊನ್ನಣ್ಣ 17430 (ಕಾಂಗ್ರೆಸ್) ಹಾಗೂ ಮನ್ಸೂರ್ ಆಲಿ 366(ಜೆಡಿಎಸ್) ಇದೀಗ ಕೆ.ಜಿ.ಬೋಪಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ.