Latestಕರಾವಳಿಕ್ರೈಂ

ಬೆಳ್ಳಾರೆ: ಎರಡು ಗುಂಪುಗಳ ನಡುವೆ ಮಾರಾಮಾರಿ ಹೊಡೆದಾಟ, ಓರ್ವನ ಕೈಗೆ ಮಾರಾಕಾಸ್ತ್ರದಿಂದ ಗಂಭೀರ ದಾಳಿ

2.4k

 ನ್ಯೂಸ್ ನಾಟೌಟ್: ಬೆಳ್ಳಾರೆ ಕ್ವಾಟ್ರಸ್ ನಲ್ಲಿ ಇತ್ತಂಡಗಳ ನಡುವೆ ಹೊಡೆದಾಟ ಪ್ರಕರಣ ವರದಿಯಾಗಿದೆ. ಶುಕ್ರವಾರ ಮಾರಾಮಾರಿ ಹೊಡೆದಾಟ ನಡೆದಿದೆ. ಈ ಪೈಕಿ ಓರ್ವನ ಕೈಗೆ ಮಾರಕಾಸ್ತ್ರದಿಂದ ದಾಳಿಯೂ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವ್ಯಕ್ತಿಯ ಕೈಗೆ ನಾಲ್ಕು ಸ್ಟಿಚ್ ಹಾಕಲಾಗಿದೆ. ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತಿಳಿದು ಬಂದಿದೆ.

See also  ಸಾರ್ವಜನಿಕರ ಮುಂದೆಯೇ ಯುವತಿಗೆ ಹಲವು ಬಾರಿ ಚಾಕುವಿನಿಂದ ಇರಿದ ಯುವಕ..! ಇಬ್ಬರೂ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget