ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆ..! ಆ ಗ್ರಾಮದ 400 ಮನೆಗಳಲ್ಲಿ ಉಳಿದದ್ದು ಕೇವಲ 30 ಮನೆಗಳು..! ಇಲ್ಲಿದೆ ಕೆಲ ವಿಡಿಯೋಗಳು

34
Spread the love

ನ್ಯೂಸ್ ನಾಟೌಟ್: ದೇವರನಾಡು ಕೇರಳದ ವಯನಾಡ್‌ ಸ್ಮಶಾನವಾಗಿ ಬದಲಾಗಿದೆ. ಎಲ್ಲೆಂದರಲ್ಲಿ ಮಣ್ಣು, ನೀರು, ಬೃಹತ್ ಬಂಡೆಗಳು, ಬುಡಮೇಲಾದ ಮರಗಳು, ಕಟ್ಟಡಗಳ ಅವಶೇಷಗಳೇ ಕಾಣುತ್ತಿದೆ. ಈ ನಡುವೆ ಅವಶೇಷದಡಿಯಲ್ಲಿ ಸಿಲುಕಿದ ಜೀವಗಳು ಮತ್ತು ಮೃತದೇಹಗಳ ಪತ್ತೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮುಂಡಕ್ಕೈ ಎಂಬಲ್ಲಿನ ಮನೆಯೊಂದರಲ್ಲಿ ಕುರ್ಚಿಗಳ ಮೇಲೆ ಕುಳಿತಿದ್ದ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಮತ್ತೊಂದು ಮನೆಯಲ್ಲಿ ಮಕ್ಕಳು ಸೇರಿದಂತೆ ಐದಾರು ಜನ ಒಟ್ಟಿಗೆ ಅಪ್ಪಿಕೊಂಡ ಸ್ಥಿತಿಯಲ್ಲಿ ಮೃತದೇಹಗಳನ್ನು ಪತ್ತೆಯಾಗಿದ್ದು, ಎಲ್ಲರ ಮನಕಲಕುವಂತಿದೆ.

https://twitter.com/IamRogerMani/status/1818702049833566662?ref_src=twsrc%5Etfw%7Ctwcamp%5Etweetembed%7Ctwterm%5E1818702049833566662%7Ctwgr%5E719ea9c9fe90d288ef2bba47a1ab7ca15243bb82%7Ctwcon%5Es1_&ref_url=https%3A%2F%2Fvistaranews.com%2Fnational%2Fwayanad-landslide-three-bodies-sitting-on-chairs-bodies-found-hugging-each-other-a-sight-that-can-never-be-forgotten-in-entire-lives%2F706446.html

ಕಟ್ಟಡದ ಅವಶೇಷಗಳ ನಡುವೆ ಶೋಧ ನಡೆಸಲಾಗುತ್ತಿದೆ. ಮೃತರ ಸಂಖ್ಯೆ ಕ್ಷಣ ಕ್ಷಣಕ್ಕೆ ಏರಿಕೆಯಾಗುತ್ತಿದೆ.ಸುಮಾರು 400 ಮನೆಗಳನ್ನು ಹೊಂದಿದ್ದ ಮುಂಡಕ್ಕೈನಲ್ಲಿ ಈಗ ಕೇವಲ ಮೂವತ್ತು ಮನೆಗಳು ಉಳಿದಿವೆ. ಮಣ್ಣಡಿ ಜೀವಂತವಾಗಿ ನರಳಾಡುತ್ತಿರುವವರೂ ಇದ್ದಾರೆ. ಕೆಲವರನ್ನು ಹೊರತೆಗೆಯಲಾಗಿದೆ.

Click

https://newsnotout.com/2024/08/shiradi-ghant-landslide-kannada-news-vehicles-viral-news/
https://newsnotout.com/2024/08/cyclinder-lpg-kannada-news-price-hike-kannada-news-viral-mews/
https://newsnotout.com/2024/08/court-and-custody-darshan-and-gang-viral-news/
https://newsnotout.com/2024/08/wayanad-landslide-kannadanews-santhosh-lad-to-kerala/
See also  ಪೊಲೀಸರನ್ನೇ ಮರವನ್ನೇರಿಸಿದ ಖತರ್ನಾಕ್ ಕಳ್ಳ..! ಅಷ್ಟಕ್ಕೂ ಪೊಲೀಸರು ಮರವನ್ನೇರಿದ್ದೇಕೆ ಗೊತ್ತಾ?
  Ad Widget   Ad Widget   Ad Widget