ದಕ್ಷಿಣ ಕನ್ನಡಸಿನಿಮಾ

ದಕ್ಷಿಣ ಕನ್ನಡ: ಖ್ಯಾತ ಗಾಯಕ ವಿಜಯಪ್ರಕಾಶ್ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ, ಫೋಟೋಗಾಗಿ ಸೇರಿದ ಜನ

214

ನ್ಯೂಸ್ ನಾಟೌಟ್: ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರ(ಮೇ.೧೬) ಪ್ರಖ್ಯಾತ ಗಾಯಕ ವಿಜಯ ಪ್ರಕಾಶ್ ಭೇಟಿ ನೀಡಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರುಶನ ಪಡೆದರು. ಈ ಹಿಂದೆ 2021 ರ ಸೆಪ್ಟೆಂಬರ್ ನಲ್ಲೂ ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಆಶಿರ್ವಾದ ಪಡೆದಿದ್ದರು. ಶ್ರೀ ದೇವಳದ ಅರ್ಚಕರು ಗಾಯಕ ವಿಜಯ ಪ್ರಕಾಶ್ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ಗಾಯಕನ ಜೊತೆ ಫೋಟೋ ತೆಗೆದುಕೊಳ್ಳಲು ಜನ ಕ್ಷೇತ್ರಕ್ಕೆ ಬಂದ ಜನ ನೆರೆದಿದ್ದರು.

Click 👇

https://newsnotout.com/2024/05/viral-video-and-instagram-live-car-collision
https://newsnotout.com/2024/05/baby-in-car-and-marriage-function
https://newsnotout.com/2024/05/narendra-modi-and-comedian-in-varanasi
See also  ದೈವಗಳ ಅಭಯ ಪಡೆದ ಕೆ.ಜಿ.ಎಫ್ ಬೆಡಗಿ, ದೈವಗಳಿಗೆ ನೇಮ ನೀಡುವುದಾಗಿ ಹರಕೆ ಹೊತ್ತಿದ್ದೇಕೆ ನಟಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget