ರಾಜಕೀಯವಿಡಿಯೋವೈರಲ್ ನ್ಯೂಸ್

ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಭೂಪ! ಇಲ್ಲಿದೆ ವೈರಲ್ ವಿಡಿಯೋ

142

ನ್ಯೂಸ್ ನಾಟೌಟ್: ಚುನಾವಣಾ ಕಾವು ತೀವ್ರವಾಗಿ ಏರಿದ್ದು ರಾಷ್ಟ್ರೀಯ ಪಕ್ಷಗಳ ಪ್ರಚಾರದ ಭರಾಟೆಯ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬ ಉತ್ತರ ಪ್ರದೇಶದಲ್ಲಿ ವಿಶಿಷ್ಟವಾಗಿ ಮತಯಾಚನೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಅಲಿಗಢದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಅವರಿಗೆ ಚುನಾವಣಾ ಚಿಹ್ನೆಯಾಗಿ ‘ಚಪ್ಪಲಿ’ಯನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ ಎನ್ನಲಾಗಿದೆ.

ಚಿಹ್ನೆ ಸಿಕ್ಕಿದ ಬಳಿಕ ಹೊಸ ಮಾದರಿಯಲ್ಲಿ ಪ್ರಚಾರ ಮುಂದುವರಿಸಿರುವ ಕೇಶವ್ ದೇವ್ ಕೊರಳಿಗೆ 7 ಚಪ್ಪಲಿಗಳ ಹಾರ ಹಾಕಿಕೊಂಡು ಜನರ ಬಳಿ ಮತ ಯಾಚಿಸುತ್ತಿದ್ದಾರೆ. ಮತದಾರರೂ ಪುಕ್ಕಟೆಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ಪ್ರಚಾರ ಎಲ್ಲರ ಗಮನ ಸೆಳೆದಿದೆ.

See also  Kingfisher: ಬಿಯರ್​ ಪ್ರಿಯರಿಗೆ ಆಘಾತ, ಕಿಂಗ್‌ ಪಿಶರ್ ಬಿಯರ್‌ನಲ್ಲಿ ವಿಷಕಾರಿ ಅಂಶ ಪತ್ತೆ, 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್ ಬಿಯರ್ ಅಬಕಾರಿ ಪೊಲೀಸರ ವಶಕ್ಕೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget