ಕ್ರೈಂ

ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯ ರಾಸಲೀಲೆ, ಫೋಟೋ- ವಿಡಿಯೋ ವೈರಲ್, ವೆನ್ಲಾಕ್ ಆಸ್ಪತ್ರೆ ಹೇಳಿದ್ದೇನು ಗೊತ್ತಾ?

200
Spread the love

ಮಂಗಳೂರು: ಕಾಮುಕ ವೈದ್ಯನೊಬ್ಬ ತನ್ನ ಕಚೇರಿಯ ಮಹಿಳಾ ಸಿಬ್ಬಂದಿಗಳೊಂದಿಗೆ ಚೆಲ್ಲಾಟ ನಡೆಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ.

ಪ್ರತಿಷ್ಠಿತ ಸರಕಾರಿ ಆಸ್ಪತ್ರೆಯಾದ ವೆನ್ಲಾಕ್ ನ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಹಾಗೂ ಆಯುಷ್ಮಾನ್ ನೋಡಲ್ ಆಫೀಸರ್ ಕೂಡ ಆಗಿರುವ ಡಾ ರತ್ನಾಕರ್ ಕಚೇರಿಯಲ್ಲಿಯೇ ರಾಸಲೀಲೆ ಮಾಡಿರುವ ಆರೋಪಿಯಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರಗೆ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ವಿಡಿಯೋ ಹಾಗೂ ಫೋಟೋದಲ್ಲಿರುವ ಮಹಿಳಾ ಸಿಬ್ಬಂದಿ ವೆನ್ಲಾಕ್ ಆಸ್ಪತ್ರೆಗೆ ಸೇರಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

See also  ಬಾಲಕಿಯನ್ನು ಮೋಸದಿಂದ ಕಾಮುಕರ ಬಳಿ ತಂದು ಬಿಟ್ಟ ಮಹಿಳೆ! ನಾಲ್ವರು ಅಪ್ರಾಪ್ತರಿಂದ ಅಪ್ರಾಪ್ತೆಯ ಅತ್ಯಾಚಾರ..! ಏನಿದು ಅಮಾನವೀಯ ಘಟನೆ..?
  Ad Widget   Ad Widget   Ad Widget