ಕರಾವಳಿಕ್ರೈಂ

ಭಾರಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಫ್ಲೆಕ್ಸ್‌..! 11 ದ್ವಿಚಕ್ರ ವಾಹನಗಳು ಪುಡಿ..ಪುಡಿ

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದೆ. ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ಘೋಷಣೆಯಾಗಿರುವ ಬೆನ್ನಲ್ಲೇ ಬೃಹತ್ ಗಾತ್ರದ ಫ್ಲೆಕ್ಸ್‌ವೊಂದು ಮಂಗಳೂರಿನ ಬಿಕರ್ಣ ಕಟ್ಟೆಯಲ್ಲಿ ಗಾಳಿ ಮಳೆಗೆ ಧರೆಗುರುಳಿದೆ.

ಭಾರಿ ಗಾತ್ರದ ಫ್ಲೆಕ್ಸ್‌ ಬಿದ್ದ ಪರಿಣಾಮ ಪಾರ್ಕ್ ಮಾಡಿದ್ದ 11 ದ್ವಿಚಕ್ರ ವಾಹನಗಳು ಜಖಂಗೊಂಡಿದೆ. ಫ್ಲೆಕ್ಸ್‌ ಗಾಳಿಯ ರಭಸಕ್ಕೆ ಫ್ಲೆಕ್ಸ್‌ ಕೆಳಕ್ಕೆ ಬಿದ್ದಿದೆ. ಫ್ಲೆಕ್ಸ್‌ ಮೊದಲು ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ. ಬಳಿಕ ಬಾರ ತಡೆಯಲಾರದೆ ಟ್ರಾನ್ಸ್‌ಫಾರ್ಮರ್ ಕೂಡ ಕೆಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ.

Related posts

‘ಹರೀಶ್ ಪೂಂಜಾನ ಚೇಲಾ ಶಶಿರಾಜ್ ಶೆಟ್ಟಿ ಜತೆ ಬಾರಿ ತಿರುಗಾಡುತ್ತೀಯಾ’ಮೆಸ್ಕಾಂ ಉದ್ಯೋಗಿಯಿಂದ ಪಿಕಪ್ ವಾಹನ ತಡೆದು ಜೀವ ಬೆದರಿಕೆ, ದೂರು ದಾಖಲು

ಹಿಂದೂ ಯುವಕನನ್ನು ಅಡ್ಡಗಟ್ಟಿ ನಾಯಿಯಂತೆ ಬೊಗಳು ಎಂದು ಹಿಂಸೆ ಕೊಟ್ಟ ಮುಸ್ಲಿಂ ಯುವಕರು! ಯುವಕ ಬಿಚ್ಚಿಟ್ಟ ರಹಸ್ಯವೇನು? ಇಲ್ಲಿದೆ ವೈರಲ್ ವಿಡಿಯೋ

ವರನೇ ಇಲ್ಲದೆ ಮದುವೆ ಮಾಡಿಕೊಂಡ ಯುವತಿಯರು..? ಏನಿದು ನಕಲಿ ಸಾಮೂಹಿಕ ವಿವಾಹ..! ಎಫ್‌ಐಆರ್ ದಾಖಲು..!