ಕರಾವಳಿ

ನಾಳೆ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ; ವಿಶೇಷ ವಿಮಾನದಲ್ಲಿ ಅಯೋಧ್ಯೆಯತ್ತ ವೀರೇಂದ್ರ ಹೆಗ್ಗಡೆ ಮತ್ತು ರವಿಶಂಕರ್ ಗುರೂಜಿ:ವಿಡಿಯೋ ವೀಕ್ಷಿಸಿ..

202

ನ್ಯೂಸ್‌ ನಾಟೌಟ್‌ :ಇಡೀ ದೇಶದ ರಾಮ ಭಕ್ತರು ಬಹಳ ದಿನಗಳಿಂದ ಕಾಯುತ್ತಿದ್ದ ಆ ಸಂಭ್ರಮದ ಕ್ಷಣ ಬಂದೇ ಬಿಟ್ಟಿದೆ. ನಾಳೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ನೆರವೇರಲಿದೆ. ನೂರಾರು ಗಣ್ಯರು ಈ ವೈಭವದಲ್ಲಿ ಪಾಲ್ಗೊಳ್ಳಲಿದ್ದು,ಧರ್ಮಸ್ತಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಕೂಡ ವಿಶೇಷ ವಿಮಾನದಲ್ಲಿ ಅಯೋಧ್ಯೆಯತ್ತ ತೆರಳಿದ್ದಾರೆ.

ಬೆಂಗಳೂರಿನಿಂದ ವಿಮಾನದ ಮೂಲಕ ಪ್ರಯಾಣಿಸಿದ್ದು,ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಜೊತೆಗಿದ್ದರು.ನಾಳೆ ನಡೆಯುವ ಅಯೋಧ್ಯೆ ಉದ್ಘಾಟನೆಯಲ್ಲಿ ಇಬ್ಬರೂ ಕೂಡ ವಿವಿಐಪಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

See also  ಸುಳ್ಯ: ಬಾದಾಮಿ ಮರವನ್ನು ಕಡಿದ ಮೆಸ್ಕಾಂ ಅಧಿಕಾರಿಗಳು! ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget