Latestಕ್ರೈಂವೈರಲ್ ನ್ಯೂಸ್

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲ ತೀರಕ್ಕೆ ತೇಲಿಬಂದ ಹಡಗಿನ ಭಾಗ..! ಕೇರಳ ಸಮುದ್ರದಲ್ಲಿ ಮುಳುಗಿದ್ದ ಹಡಗಿನ ಶಂಕೆ..!

372

ನ್ಯೂಸ್ ನಾಟೌಟ್ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರಾಫ್ಟ್‌ (Raft) ಪತ್ತೆಯಾದ ಘಟನೆ ನಡೆದಿದೆ.‌

ನೆನ್ನೆ ರಾತ್ರಿ(ಮೇ.27) ವೇಳೆ ಕಡಲ ತೀರಕ್ಕೆ ತೇಲಿ ಬಂದ ರಾಫ್ಟ್‌ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ವಸ್ತುಗಳು ಕೇರಳದ ಕೊಚ್ಚಿಯಲ್ಲಿ ಮುಳುಗಿರುವ ಹಡಗಿನ ರಾಫ್ಟ್ ಎಂಬ ಶಂಕೆ ವ್ಯಕ್ತವಾಗಿದೆ. ಮೇ 24ರಂದು ಲೈಬೀರಿಯನ್ ಧ್ವಜ ಹೊತ್ತ ಕಂಟೇನರ್ ಹಡಗು (ಎಂಎಸ್ಸಿ ಎಲ್ಸಾ 3 ಎಂಬ ಹಡಗು) ಕೊಚ್ಚಿ ಅರಬ್ಬೀ ಸಮುದ್ರದಲ್ಲಿ ಮುಳುಗಿತ್ತು. ಈ ಹಡಗಿನ ರಾಫ್ಟ್‌ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.  

ಮಲಯಾಳಂ ಸ್ಟಾರ್ ನಟ ಉನ್ನಿ ಮುಕುಂದನ್ ವಿರುದ್ಧ ದೂರು ದಾಖಲು..! ಆಸ್ಪತ್ರೆಗೆ ದಾಖಲಾದ ನಟನ ಮ್ಯಾನೇಜರ್..!

ಮಂಗಳೂರು: ರಹೀಂ ಶವ ಮೆರವಣಿಗೆ ವೇಳೆ ಬಲವಂತವಾಗಿ ಬಂದ್‌ ಮಾಡಿಸಿದ ಕಿಡಿಗೇಡಿಗಳು..! ಸಿಟಿ ಬಸ್ ಮೇಲೆ ಕಲ್ಲು ತೂರಾಟ..!

See also  Short Film: ಸುಳ್ಯದ ಹುಡುಗರ ಸಸ್ಪೆನ್ಸ್ ಥ್ರಿಲ್ಲರ್ ಶಾರ್ಟ್ ಮೂವಿ"ಡೋರ್' ಬೆಂಗಳೂರಿನಲ್ಲಿ ಬಿಡುಗಡೆ, ಪ್ರಮುಖ ಪಾತ್ರದಲ್ಲಿ ಮಿಂಚಿದ KGF ಸಿನಿಮಾ ನಟ, ಈ ಲಿಂಕ್ ಕ್ಲಿಕ್ ಮಾಡಿ ಮೂವಿ ವೀಕ್ಷಿಸಿ
  Ad Widget   Ad Widget     Ad Widget   Ad Widget   Ad Widget   Ad Widget