ಕರಾವಳಿಭಕ್ತಿಭಾವ

ಸುಳ್ಯ: ಚೆನ್ನಕೇಶವ ದೇವಸ್ಥಾನದಲ್ಲಿ ತುರ್ತು ಸಭೆ

475

ನ್ಯೂಸ್ ನಾಟೌಟ್: ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದಲ್ಲಿ ಸರ್ವಧರ್ಮದವರಿಗೆ ಮುಕ್ತ ವ್ಯಾಪಾರ ಅವಕಾಶ ನೀಡುವ ವಿಚಾರ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಇದೀಗ ಹಿಂದೂ ಜಾಗರಣಾ ವೇದಿಕೆ ಮತ್ತೊಮ್ಮೆ ದೇವಸ್ಥಾನದ ಜೀರ್ಣೋದ್ದಾರ ಆಡಳಿತ ಮಂಡಳಿಗೆ ಮನವಿ ಮಾಡಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಕೋರಿದೆ.

ಹೀಗಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ | ಕೆವಿ. ಚಿದಾನಂದ ಅವರ ನೇತೃತ್ವದಲ್ಲಿ ಇಂದು ಸಂಜೆ ೬ ಗಂಟೆಗೆ ಸಭೆ ನಡೆಯಲಿದೆ. ಸಹಜವಾಗಿಯೇ ಇದು ಭಾರಿ ಕುತೂಹಲ ಕೆರಳಿಸಿದ್ದು ಹಿಂದೂಯೇತರರಿಗೂ ವ್ಯಾಪಾರದ ಅವಕಾಶ ಸಿಗುವುದೇ ಅಥವಾ ಇಲ್ಲವೇ ಅನ್ನುವುದನ್ನು ಕಾದು ನೋಡಬೇಕಿದೆ.

See also  'ಆರ್​ಎಸ್​ಎಸ್'​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ, ವಿವಾದ ಸೃಷ್ಟಿಸಿದ ಮದರಸಾದಲ್ಲಿ ಸಿಕ್ಕಿದ ಆರ್ ಎಸ್ ಎಸ್ ಕುರಿತ ಪುಸ್ತಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget