ಕ್ರೈಂ

ಉಜಿರೆ: ಕಾಫಿ ಡೇನಲ್ಲಿ ನಿಲ್ಲಿಸಿದ್ದ ಬೈಕ್ ಕದ್ದ ಕಿಲಾಡಿ ಕಳ್ಳರು

ಉಜಿರೆ: ಉಜಿರೆ ಗ್ರಾಮದ ಕಾಫಿ ಡೇ ಹೋಟೆಲ್ ನ ಕಟ್ಟಡದ ಹಿಂಬದಿಯಲ್ಲಿ ಪಾರ್ಕ್ ಮಾಡಿರುವ ಬೈಕ್ ಕಳವಾಗಿರುವ ಘಟನೆ ಎ.11 ರಂದು ನಡೆದಿದ್ದು ತಡವಾಗಿ ಪ್ರಕರಣ ದಾಖಲಾಗಿದೆ.

ಕಳಂಜ ಗ್ರಾಮದ ಹಂಕರಜಾಲು ಮನೆ ನಿವಾಸಿ ಚಂದ್ರಶೇಖರ ಎಂಬ ವ್ಯಕ್ತಿ ತನ್ನ ಬೈಕ್ ಅನ್ನು ಎ.11 ರಂದು ಬೆಳಗ್ಗೆ 8-45ರ ವೇಳೆ ಗೆ ಪಾರ್ಕ್ ಮಾಡಿ ಹೋಗಿದ್ದು, 10-20 ರ ವೇಳೆ ವಾಪಾಸು ಬಂದು ನೋಡಿದಾಗ ಬೈಕ್ ಅನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ಶಂಕಿಸಲಾಗಿದೆ. ಕಳವಾದ ಬೈಕ್ 10,000ರೂ ಮೌಲ್ಯದ್ದಾಗಿದೆ ಎನ್ನಲಾಗಿದೆ.

Related posts

ಈಜಲು ತೆರಳಿದ್ದ ಯುವಕ ಕೃಷಿ ಹೊಂಡದಲ್ಲಿ ಮುಳುಗಿ ಸಾವು, ಅಣ್ಣ ಮುಳುಗುತ್ತಿದ್ದಾನೆ ಎಂಬ ಅರಿಲ್ಲದೆಯೇ ವಿಡಿಯೋ ಮಾಡುತ್ತಾ ನಿಂತ ತಂಗಿ

ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ..! ಒಂದೇ ದಿನ ಮೂರು ಪ್ರಕರಣ..!

ಈ ಮಾಲ್‌ ನಲ್ಲಿ ವಾಶ್ ರೂಮ್ ಬಳಸಲು 1000 ರೂ. ಶಾಪಿಂಗ್ ಕಡ್ಡಾಯ..! ಈ ಬಗ್ಗೆ ಗ್ರಾಹಕ ಹೇಳಿದ್ದೇನು..?