Uncategorized

ಉಡುಪಿ: ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಆಸ್ಪತ್ರೆಗೆ ದಾಖಲು..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಮಾಜಿ ಸಚಿವ, ಬಿಜೆಪಿ (BJP) ನಾಯಕ ಪ್ರಮೋದ್ ಮಧ್ವರಾಜ್ ​ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೀವ್ರ ಜ್ವರ, ಉಸಿರಾಟ ಸಮಸ್ಯೆ, ಗಂಟಲಿನ ಸೋಂಕಿನಿಂದ ಬಳಲುತ್ತಿರುವ ಪ್ರಮೋದ್​ ಮದ್ವರಾಜ್​ ಕಳೆದ ರಾತ್ರಿ(ಮಂಗಳವಾರ) ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಮೋದ್​ ಮಧ್ವರಾಜ್​ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದು, ಇನ್ನು ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Click

https://newsnotout.com/2024/10/drone-in-karavaa-kannada-news-suspence-3-km-above-d/
https://newsnotout.com/2024/10/kannada-news-britain-govt-nagaland-origin-bidding/
https://newsnotout.com/2024/10/renukaswami-kannada-news-photo-issue-comment-on-whats-app/
https://newsnotout.com/2024/10/ayudha-pooja-ksrtc-kannada-news-100-rs-sanctioed-per-bus/

Related posts

ಮಡಿಕೇರಿ –ಮಂಗಳೂರು ಸಂಪರ್ಕಿಸುವ ಏಕೈಕ ರಸ್ತೆಯೂ ಬಂದ್‌..!

ಉದ್ಯೋಗಾಸಕ್ತರಿಗೆ ಕೇಂದ್ರ ಸರಕಾರದಿಂದ ಬಿಗ್ ನ್ಯೂಸ್  

ಶಿವಮೊಗ್ಗ: ಕುಕ್ಕರ್ ಬಾಂಬ್ ಆರೋಪಿಗೆ ಶಿವಮೊಗ್ಗದಲ್ಲಿ ಡ್ರಿಲ್‍..!