ಉಡುಪಿಕರಾವಳಿಕ್ರೈಂ

ಉಡುಪಿ: ಶಾಲೆ- ಕಾಲೇಜುಗಳ ರಜೆಯ ನಕಲಿ ಸುತ್ತೋಲೆ ವೈರಲ್..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಉಡುಪಿ, ಕುಂದಾಪುರ ಮತ್ತು ಬ್ರಹ್ಮಾವರ ತಾಲ್ಲೂಕಿನ ಶಾಲೆ ಮತ್ತು-ಪಿಯು ಕಾಲೇಜುಗಳಿಗೆ ಸೋಮವಾರ(ಜುಲೈ 8) ಕಿಡಿಗೇಡಿಗಳು ರಜೆ ಘೋಷಿಸಿರುವ ಬಗ್ಗೆ ನಕಲಿ ಸುತ್ತೋಲೆ ಸೃಷ್ಟಿಸಿ ಹರಿಬಿಟ್ಟ ಘಟನೆ ನಡೆದಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ನಕಲಿ ಸುತ್ತೋಲೆ ಭಾನುವಾರ(ಜುಲೈ 7) ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕರಲ್ಲಿ ತೀವ್ರ ಗೊಂದಲ ಮೂಡಿಸಿತ್ತು. ಆದರೆ ಮಂಗಳೂರು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜುಲೈ 8 ರಂದು ಮಂಗಳೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ಮೊದಲೇ ರಜೆ ಘೋಷಣೆ ಮಾಡಲಾಗಿತ್ತು. ಇದೇ ವಾತಾವರಣ ಜುಲೈ 9ರಂದು ಸಹ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Click 👇

https://newsnotout.com/2024/07/kaziranga-national-reserve-forest-and-park-kannada-news-flooded
https://newsnotout.com/2024/07/bharath-shetty-in-mangaluru-about-rahul-gandhi-protest-in-mangaluru-kannada-news
https://newsnotout.com/2024/07/amoeba-infection-kannada-news-water-issue-kerala-karnataka-dakshina-kannada
https://newsnotout.com/2024/07/darshan-case-sonu-gowda-also-under-police-custody-for-investigation
https://newsnotout.com/2024/07/puri-jagannatha-kannada-news-ratha-devotees-are-j-incident
https://newsnotout.com/2024/07/15-days-old-neo-notal-baby-kannada-news-father-under-police-custody

Related posts

ಕೊಡಗು: ಹಲವೆಡೆ ಭೂಮಿಗೆ ತಂಪೆರೆದ ಮಳೆ

ಮಹಿಳೆ ಮೇಲೆ ಮೂತ್ರ ವಿಸರ್ಜಿಸಿ ಬೆಂಗಳೂರಿನ ಮನೆಯಲ್ಲಿ ಅಡಗಿದ್ದ ಭೂಪ..!

ವಿಟ್ಲ: ಇವಿಎಂ ನಲ್ಲಿ ತಾಂತ್ರಿಕ ದೋಷ..! ಮತದಾನಕ್ಕೆ ಬಂದವರು ಗಂಟೆಗಟ್ಟಲೇ ಸಾಲಿನಲ್ಲಿಯೇ ನಿಂತು ಸುಸ್ತು