Uncategorized

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದ ವಾಹನ..! ಮುರಿದ ವಿದ್ಯುತ್ ಕಂಬ..!

ನ್ಯೂಸ್‌ ನಾಟೌಟ್‌: ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಉಡುಪಿ ಉದ್ಯಾವರದಲ್ಲಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಗಂಭೀರ ಗಾಯಗೊಂಡಿದ್ದು ವಾಹನ ಜಖಂಗೊಂಡ ಘಟನೆ ಸೆ.19ರ ಗುರುವಾರ ಮುಂಜಾನೆ ನಡೆದಿದೆ.

ಬಾಗಲಕೋಟೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಈ ವಾಹನ ಬೆಳಗ್ಗೆ 4.30ರ ಸುಮಾರಿಗೆ ರಾಷ್ಟೀಯ ಹೆದ್ದಾರಿ 66ರ ಉದ್ಯಾವರ ಕಿಯಾ ಶೋ ರೂಂ ಮುಂಭಾಗದಲ್ಲಿ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ಮುರಿದ ಕಾರಣ ಅಲ್ಲಿನ ವಿದ್ಯುತ್ ವ್ಯತ್ಯಯಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Click

https://newsnotout.com/2024/09/bjp-mla-munirathna-case-kannada-news-viral-police-investigation/
https://newsnotout.com/2024/09/tirupati-tirumala-temple-food-in-animal-oil-kannada-news-allegation/
https://newsnotout.com/2024/09/uppendra-cinema-seen-leak-kannada-news-sandalwood-viral-issue/

Related posts

ಹಾಲಿ ಸಂಸದ ಬಿ.ಎನ್‌. ಬಚ್ಚೇಗೌಡ ರಾಜಿನಾಮೆ?BJP ತೇಜಸ್ವಿನಿ ಗೌಡ ರಾಜೀನಾಮೆಗೆ ಸಿದ್ಧತೆ?

ಮಾಜಿ ಕ್ರಿಕೆಟಿಗ ಸಿಧುಗೆ 1 ವರ್ಷ ಜೈಲು

ಮಾರ್ಚ್ 24 ರಿಂದ ಮುಷ್ಕರಕ್ಕೆ ಸಾರಿಗೆ ನೌಕರರ ಕರೆ,ವೇತನ ಹೆಚ್ಚಳ,ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ