ಕರಾವಳಿ

ಸುಳ್ಯ: ಅಮೈ ಮಡಿಯಾರು ಶಾಲೆ ಮೇಲೆ ಎರಗಿ ಬಂದ ಮರ, ಸ್ವಲ್ಪದರಲ್ಲೇ ತಪ್ಪಿತು ಭಾರಿ ದುರಂತ..!

174

ನ್ಯೂಸ್ ನಾಟೌಟ್: ಉಬರಡ್ಕದ ಅಮೈ ಮಡಿಯಾರು ಎಂಬಲ್ಲಿ ಅಂಗನವಾಡಿ ಕೇಂದ್ರದ ಮೇಲೆ ಮರವೊಂದು ಬಿದ್ದಿದೆ. ಅದೃಷ್ಟವಾಶಾತ್  ಸ್ವಲ್ಪದರಲ್ಲೇ ಭಾರಿ ದುರಂತವೊಂದು ತಪ್ಪಿದೆ.

ಅಂಗನವಾಡಿ ಕೇಂದ್ರದ ಮೇಲೆ ಬಿದ್ದಿದೆ. ಶಾಲೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನಲಾಗಿದೆ. ಮಕ್ಕಳನ್ನು ಬೇರೆ ತರಗತಿಗೆ ಶಿಫ್ಟ್ ಮಾಡಲಾಗಿದೆ, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ.

See also  ಸೂಪರ್‌ ಸ್ಟಾರ್‌ ರಜನೀಕಾಂತ್ ಆಸ್ಪತ್ರೆಗೆ ದಾಖಲು..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget