ನ್ಯೂಸ್ ನಾಟೌಟ್: ಉಬರಡ್ಕ ಮಿತ್ತೂರಿನ ಬಲ್ಲಡ್ಕ ಎಂಬಲ್ಲಿ ಡಿ.22ರ ಸಂಜೆ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ.
ಅತಿಯಾದ ವೇಗದಿಂದ ಘಟನೆ ನಡೆದಿದೆ ಎನ್ನಲಾಗಿದೆ. ಸವಾರರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಕೇರಳದವರೆಂದು ಗುರುತಿಸಲಾಗಿದೆ.

No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ